Breaking News

ಮಾರುತಿ ಕಲಾಲ ಇನ್ನಿಲ್ಲ

Spread the love

ಹುಬ್ಬಳ್ಳಿ;ನವಲಗುಂದ ಪಟ್ಟಣದ ನಿವಾಸಿ ಹಾಗೂ ಘಾಟಿಕ ಸಮಾಜದ ಹಿರಿಯ ಮಾರುತಿ ಕಲಾಲ (83) ಬುಧವಾರ ನಿಧನರಾದರು. ವ್ಯಾಪಾರಸ್ಥರಾಗಿದ್ದ ಕಲಾಲ ಅವರು ಅನೇಕ ಸಮಾಜದ ಸಂಘಟನೆ ಜೊತೆಗೆ ಅನೇಕ ಜನಪರ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.ಮೃತರಿಗೆ ಪತ್ನಿ ,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಸಂತಾಪ; ಮಾರಣ್ಣ ಕಲಾಲ ನಿಧನಕ್ಕೆ
ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಮಾಜಿ ಸಚಿವ ಕಲ್ಲಪ್ಪ ಗಡ್ಡಿ,ಮಾಜಿ ಶಾಸಕ ಎನ್ ಎಚ್ ಕೋನರಡ್ಡಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ, ಮುಖಂಡರಾದ ಉಸ್ಮಾನ್ ಬಬರ್ಚಿ, ನೇತಾಜಿ ಕಲಾಲ, ದಶರಥ ಕಲಾಲ, ಭರತ ಕಲಾಲ, ಅಣ್ಣಪ್ಪ ಬಾಗಿ,‌ಪ್ರಭಾಕರ ಕಲಾಲ, ಸಂಭಾಜಿ ಕಲಾಲ, ಶ್ರೀಕಾಂತ ಮನ್ವಾಚಾರ್ಯ, ಈರಣ್ಣ ಶಿಡಗಂಟಿ, ನಿಂಗಪ್ಪ ಅಸುಂಡಿ,‌ಅರ್ಜುನ ಹಳೆಮನಿ , ಕುಮಾರ್ ಕಲಾಲ, ತಿರಕಪ್ಪ ಹೆಬಸೂರು, ಈರಣ್ಣ ಕೆಸರಪ್ಪನವರ ಸಂತಾಪ ಸೂಚಿಸಿದ್ದಾರೆ.


Spread the love

About Karnataka Junction

    Check Also

    25 ರಂದು ಗಂಗಾ ಸೊಸೈಟಿ ರಜತ ಮಹೋತ್ಸವ

    Spread the loveಹುಬ್ಬಳ್ಳಿ: ಇಲ್ಲಿನ ಹಳೇ ಕೋರ್ಟ್ ಸರ್ಕಲ್ ರಸ್ತೆಯ ರೇವಣಕರ ಕಾಂಪ್ಲೆಕ್ಸ್‌ನಲ್ಲಿರುವ ಗಂಗಾ ಕೋ-ಆಪ್ ಕ್ರೆಡಿಟ್ ಸೊಸೈಟಿಯ ರಜತ …

    Leave a Reply

    error: Content is protected !!