- ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಆಣೆ ಪ್ರಮಾಣ ರಾಜಕಾರಣ ಆರಂಭವಾಗಿದ್ದು ಬಿಜೆಪಿ ಯುವ ಮೋರ್ಚಾ ಘಟಕದಿಂದ ಪ್ರಮಾಣ ಅಭಿಯಾನವನ್ನು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಾಂದಿ ಹಾಡಲಾಗಿದೆ.
ಈ ಆಣೆ ಪ್ರಮಾಣ ರಾಜಕೀಯದಲ್ಲಿ
ಗುಂಡಾಗಳು, ಓಸಿ ಏಜೆಂಟ್ ರನ್ನ ದೂರವಿಡಬೇಕು ಎಂದು ಗ್ರಾಮದ
18 ಬೂತಗಳ ಯುವಕರ ಸಭೆ ಕರೆದು ಮತ್ತೊಮ್ಮೆ ಬಿಜೆಪಿ ಗೆಲ್ಲಿಸುವಂತೆ ಪ್ರಮಾಣ ಮಾಡಲಾಗಿದೆ
ಶಾಸಕ ಅಮೃತ್ ದೇಸಾಯಿ ನೇತೃತ್ವದಲ್ಲಿ ನಡೆದ ಪ್ರಮಾಣ ಅಭಿಯಾನ ಆಗಿದ್ದು ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನ ಸೋಲಿಸುವಂತೆ ಪ್ರಮಾಣ ಮಾಡಿಸಿದ ಬಿಜೆಪಿ ಯೂತ್ ಅಧ್ಯಕ್ಷರು ಪ್ರಮಾಣ ವಚನ ಬೋಧನೆ ಮಾಡಿದ್ದಾರೆ .
ಧಾರವಾಡದಲ್ಲಿ ಶಾಂತಿ ನೆಲೆಸಬೇಕಾದರೆ, ಗುಂಡಾಗಳ ಹಾವಳಿ ತಪ್ಪಬೇಕಾದರೆಮತ್ತೊಮ್ಮೆ ಬಿಜೆಪಿ ಗೆಲ್ಲಿಸುವಂತೆ ಬಿಜೆಪಿ ಸ್ಥಳೀಯ ನಾಯಕರು ಪ್ರಮಾಣ ವಚನ ಮಾಡಿದ್ದಾರೆ .
Check Also
ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟ ಕಾಂಗ್ರೆಸ್ ಗೆ ಮುಖಭಂಗ- ಬಿಜೆಪಿ ವಕ್ತಾರ ರವಿ ನಾಯಕ
Spread the loveಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿ ಅಧಿಕಾರವನ್ನು …