Breaking News

ಕಬ್ಬಡ್ಡಿಯಲ್ಲಿ ಎದುರಾಳಿಯನ್ನ ಔಟ್ ಮಾಡಿದ ಮಾಜಿ ದೈಹಿಕ ಮಾಸ್ತರ್ ಹೊರಟ್ಟಿ

Spread the love

ಧಾರವಾಡ: ನಗರದ ಲ್ಯಾಮಿಂಗಂಟನ್ ಶಾಲೆಯ ಮಾಜಿ ದೈಹಿಕ ಶಿಕ್ಷಕ ಹಾಗೂ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಖದರ್ ಇನ್ನು ಕಡಿಮೆ ಆಗಿಲ್ಲ ಅಂತಾ ಕಾಣಿಸುತ್ತದೆ.ದೈಹಿಕ ಶಿಕ್ಷಕರಾಗಿದ್ದ ಬಸವರಾಜ ಹೊರಟ್ಟಿ ಅದೇ ಹುಮ್ಮಸ್ಸು ಜೋಯಸ್ ಇನ್ನು ಇದೆ. ಇದು ಮೈತೊಂದು ಸಲ ಸಾಬೀತುಪಡಿಸಲಾಗಿದೆ ಎಂದರೆ ತಪ್ಪಲ್ಲ. ಧಾರವಾಡ ತಾಲೂಕಿನ ಹೆಬ್ವಳ್ಳಿ ಗ್ರಾಮದಲ್ಲಿ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರು
ಆಯೋಜನೆ ಮಾಡಿರುವ ಕಬಡ್ಡಿ ಪಂದ್ಯಾವಳಿಯಲ್ಲಿ ಕಣಕ್ಕೆ ಇಳಿದು ಬೇಸ್ ಎಣಿಸಿಕೊಂಡವರು ಮಾಜಿ
ದೈಹಿಕ ಶಿಕ್ಷಕ ಹಾಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮೈದಾನಕ್ಕೆ ಇಳಿಯುತಿದ್ದಂತೆ ಮೈದಾನಕ್ಕೆ ನಮಸ್ಕರಿಸಿ ಮೈದಾನದಲ್ಲಿ ಕಬಡ್ಡಿ ಕಬ್ಬಡ್ಡಿ ಎನ್ನುತ್ತಲೇ ಎದುರಾಳಿ ತಂಡದ ಓರ್ವನನ್ನ ಔಟ್ ಮಾಡಿದರು .
ಇದೇ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ಅವರು ತಮ್ಮ ಹಳೆಯ ನೆನಪುಗಳನ್ನ ನೆನಪಿಸಿಕೊಂಡರು.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!