ಹುಬ್ಬಳ್ಳಿ : ವಿದ್ಯಾನಗರದ ಶಿರೂರು ಪಾರ್ಕ್ ನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನದ ಧರ್ಮಾಧಿಕಾರಿಗಳಾದ, ಶ್ರೀ ಆನಂದ್ ಗುರುಸ್ವಾಮಿಯವರ ನೇತೃತ್ವದಲ್ಲಿ
ನಾಗ ತನು ತರ್ಪಣ ಸೇವೆ, ಹಾಲಿಟ್ಟು ಸೇವೆ ಡಮರು ಸೇವೆ ನಾಗದೋಷ ಪರಿಹಾರಕ್ಕಾಗಿ ಸರ್ಪತ್ರಯ ಮಂತ್ರ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ ನಡೆಸಿಕೊಂಡು ಬಂದಿದ್ದು ,
ಪ್ರತಿ ವರ್ಷದಂತೆ ನಿರಂತರವಾಗಿ ಶ್ರೀ ಅಯ್ಯಪ್ಪ ಸ್ವಾಮಿ ಅವರಿಗೆ ಪೂಜೆ ನಡೆಸಲಾಯಿತು.
ಅನ್ನದಾನ ಸೇವೆಯನ್ನು ಹುಬ್ಬಳ್ಳಿಯ
ಶ್ರೀರಾಮದೂತರು ಹೂ ಬಳ್ಳಿ ಯ ಸಂಘದ ಅಣ್ಣ ತಮ್ಮಂದಿರು ಮತ್ತು ಪದಾಧಿಕಾರಿಗಳು ವಹಿಸಿಕೊಂಡಿದ್ದರು. ಪ್ರದೀಪ್ ಬಡಿಗೇರ ಮತ್ತು ದೀಪಕ್ ಮಣಿಪಾಲ್, ನವೀನ್ ಹಾವರ್ಗಿ, ಶ್ರೀಕಾಂತ್ ಜಾದವ, ವಿಜಯ ಸುಗೂರು ಮಂಜುನಾಥ್ ಪಲ್ಲೆದ, ಹನುಮಂತ ಪರಾಪುರ ,ಸತೀಶ್ ವಿಜಯ, ಹೆಬ್ಬಳ್ಳಿ, ಅನಿಲ್ ತೆಲೂರು, ರವಿ ಸ್ವಾಮಿ ,ಗಿರೀಶ್ ಮಕಾಳಿ, ರಾಕೇಶ್ ಶ್ರೀನಿವಾಸ್ ,ಚಂದ್ರು ಗವೀಯವರ, ಪ್ರಸಾದ್ ಕರಾಡೆ, ಕುಮಾರ್ ಅಪ್ಪು ವಿಜಯ್ ಭಾಗವಹಿಸಿದ್ದರು.
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …