ಹುಬ್ಬಳ್ಳಿ: ಕೆಪಿಸಿಸಿ ಸದಸ್ಯ ಹಿರಿಯ ಕಾಂಗ್ರೆಸ್ ಮುಖಂಡ ಸತೀಶ್ ಮೆಹರವಾಡೆ ಬಿಜೆಪಿ ಸೇರ್ಪಡೆ ನಕಲಿ ಪೋಸ್ಟ್ ಮಾಡಿದ್ದು ನಕಲಿ ಇನ್ಸ್ಟ್ರಾಗ್ರಾಂ ಐಡಿ ಮೂಲಕ ಬಿಜೆಪಿ ಸೇರ್ಪಡೆ ಪೋಸ್ಟ್ ಅಪ್ ಲೋಡ್ ಮಾಡಿದ್ದ ತಪ್ಪಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಸೈಬರ್ ಠಾಣೆಗೆ ಅರವಿಂದ ಮೆಹರವಾಡೆ ದೂರು ನೀಡಿದ್ದಾರೆ.
ಹುಡಾ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ನಾಗೇಶ ಕಲಬುರಗಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಜೊತೆಗಿನ ಪೋಟೋ ಸಹ ಅಪ್ ಲೋಡ್ ಮಾಡಲಾಗಿದೆ.
Satish. Merhwade. bjp ( URL, http:/ www.Instagram.com/satish.Merhwade.bjp? Igshid=YmMyMTA2M2Y ಹೆಸರಿನಲ್ಲಿ ನಕಲಿ ಅಕೌಂಟ್ ಓಪನ್ ಆಗಿದ್ದು ಸತೀಶ್ ಮೆಹರವಾಡೆ ಪಕ್ಕಾ ಬಿಜೆಪಿ ಬಿಟ್ ಕ್ವಾಯಿನ್ ಸೇಲ್ ಸತೀಶ್ ಮೆಹರವಾಡೆ ಬಿಜೆಪಿ. ಬಿಜೆಪಿ ಜೊತೆಗೆ ಸತೀಶ್ ಮೆಹರವಾಡೆ ಬಿಜೆಪಿ ಆ ಯಮ್ ಟ್ರಾನ್ಸ್ ಪರ್ ಬಿಜೆಪಿ ಎಂದು ಪೋಸ್ಟ್ ಮಾಡಲಾಗಿದೆ. ಈ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ಸಾಕಷ್ಟು ಚರ್ಚೆಗೆ ಸಹ ಗ್ರಾಮವಾಗಿದೆ.
