ಧಾರವಾಡ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಯಿ ಮರಿಗೆ ಹೋಲಿಕೆ ಮಾಡಿದ್ದು ಕುರಿತು
ಧಾರವಾಡದಲ್ಲಿ ನಟ ಹಾಗೂ ರಾಜ್ಯ ಸಭಾ ಸದಸ್ಯ ಜಗ್ಗೇಶ್ ಪ್ರಕ್ರಿಯೆಯ ನೀಡಿದ್ದು ಮಾಜಿ ಸಿದ್ದರಾಮಯ್ಯ ಅವರ ಮಾತು ಲೆಕ್ಕಕ್ಕೆ ಇಲ್ಲ ಎಂದು ಜಗ್ಗೇಶ್ ಟಾಂಗ್ ನೀಡಿದರು.
ನನ್ನ ಪ್ರಕಾರ ಅಥೈಯಿಸುವಂತದ್ದು, ವಾದ ಮಾಡುವಂತದ್ದು
ತಿಳಿದುಕೊಳ್ಳುವಂತದ್ದು ಅದರಲ್ಲಿ, ಏನು ನಡೆದಿದೆ ಅಂತ ಹೇಳುವಂತದ್ದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮರು ಪ್ರಶ್ನೆ ಮಾಡಿದ ಅವರು ಯಾರು ಇರ್ತಾರೆ ಅವರ ಬಾಯಲ್ಲಿ ಅಪಬ್ರಾಂಷ ಬರೋದಿಲ್ಲ
ಯಾರಿಗೆ ದ್ವೇಷ ಇರುತ್ತೆ, ನನಗೆ ಮಾಡೋಕಗಲ್ಲ ಅನ್ನೋ ಅಸಾಹಾಯಕತೆ ಇರುತ್ತೆ ಆದ್ದರಿಂದ ಇಂತಹ ಹೇಳಿಕೆ ಸರಿ ಅಲ್ಲಾ.
ಅಂತವರು ಕೆಟ್ಟ ಮಾತುಗಳ ಮೂಲಕ ಕೋಪವನ್ನ ತೋರ್ಪಡಿಸುತ್ತಾರೆ ಎಂದು ತಮ್ಮದೇ ಆದ ಅರ್ಥವನ್ನು ವ್ಯಾಖ್ಯಾನ ಮಾಡಿದರು.ಕಾರಣ ಇಂತಹ ಮಾತುಗಳಿಂದ
ಅದು ಪ್ರಯೋಜನಕ್ಕೆ ಬರೋದಿಲ್ಲ
ಮುಖ್ಯಮಂತ್ರಿ ಆಗಲಿ ಅಥವಾ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಆಗಲಿ ಅವರ ಅಭಿವೃದ್ಧಿ ಕಾರ್ಯಕ್ರಮಗಳುಬರಾಷ್ಟಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಎಲ್ಲ ಕೆಲಸ ಜನಸಾಮಾನ್ಯರಿಗೆ ಅದ್ಭುತವಾಗಿ ತಿಳಿದಿದೆ ಎಂದಿರುವ ಅವರು, ಹಾಗಾಗಿ ಇದನ್ನ ಯಾರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮಾತಿಗೆ ಬೆಲೆ ಕೊಡೋ ಅವಶ್ಯಕತೆ ಇಲ್ಲ ಎಂದ ಜಗ್ಗೇಶ ಹೇಳಿದರು.
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …