https://youtu.be/vUX7y_nngyw
ಹುಬ್ಬಳ್ಳಿ; ಪೆಟ್ರೋಲ್, ಡಿಸೇಲ್ ದರ ಏರಿಕೆ ವಿರೋಧಿಸಿ ಕೇಶ್ವಾಪುರದಲ್ಲಿ ಇಂಟೆಕ್ ವತಿಯಿಂದ ಹುಬ್ಬಳ್ಳಿ ಕೇಶ್ವಾಪುರದ ಪೆಟ್ರೋಲ್ ಬಂಕ್
ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕೋವಿಡ್-19 ನಿಯಮಾವಳಿಗಳ ಪ್ರಕಾರ 100-ನಟೌಟ್ ಎಂಬ ಘೋಷಣೆಯೊಂದಿಗೆ* ಧಾರವಾಡ ಜಿಲ್ಲಾ ಇಂಟಕ್ ಅಧ್ಯಕ್ಷರಾದ ಬಂಗಾರೇಶ ಹಿರೇಮಠರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶಾಕೀರ ಸನದಿ, ರಾಜಶೇಖರ ಮೆಣಸಿನಕಾಯಿ, ಅನ್ವರ ಮುಧೋಳ, ರಜತ ಉಳ್ಳಾಗದ್ದಿಮಠ,ಅಬ್ದುಲ್ ಗಣಿ ,ದೇವಕಿಯೋಗಾನಂದ,ಪಾರಸಮಲ್ ಜೈನ, ರಾಜೀವ್ ಲದ್ವಾ,ಯಲ್ಲಪ್ಪ ಮೇಹರವಾಡೆ,ಶಾರುಖ್ ಮುಲ್ಲಾ,ಬಾಬಾಜಾನ್ ಮುಧೋಳ, ಶಾಜಮಾನ ಮುಜಾಹಿದ, ಸಮೀರ್ ಖಾನ, ತುಷಾರ್ ಕವಳೇಕರ್, ಮುಂತಾದವರು ಭಾಗವಹಿಸಿದ್ದರು.