ಹುಬ್ಬಳ್ಳಿ : ಧಾರವಾಡ ಕೊಂಕಣ ಮರಾಠ ಸಮಾಜದ ವತಿಯಿಂದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು. ತಮ್ಮ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ ಸಮಾಜಕ್ಕೆ 10 ಲಕ್ಷ ರೂಪಾಯಿ ಗಳನ್ನು ಸಮಾಜದ ಕಟ್ಟಡಕ್ಕೆ ನೀಡಿದ್ದರು.
ಬಿಜೆಪಿ ಜಿಲ್ಲಾ ವಕ್ತಾರರಾದ ರವಿ ನಾಯಕ್ ಮುಂದಾಳತ್ವದಲ್ಲಿ ಸಮಾಜದ ಅಧ್ಯಕ್ಷರಾದ ಅಶೋಕ್ ರಾಣಿ ಕಾರ್ಯದರ್ಶಿ ಪ್ರಕಾಶ್ ನಾಯಕ್. ಅಶೋಕ್ ನಾಯಕ್. ಸದಾನಂದ ನಾಯಕ ವಿನಾಯಕ್ ಗಾ0ವ್ಕಾರ್ ವಿನೋದ್ ಸೈದ್ ಹಾಗೂ ಸಮಾಜದ ಮಹಿಳೆಯರು ಉಪಸ್ಥಿತರಿದ್ದರು.