ಧಾರವಾಡ; ಲಾರಿಯೊಂದಕ್ಕೆ ಡಿಯೋ ಬೈಕ್ ಡಿಕ್ಕಿ ಹೊಡೆದ ಪರಿಣಾಮಸ್ಥಳದಲ್ಲೇ ವೃದ್ಧೆ ಸಾವನ್ನಪ್ಪಿದ ಘಟನೆ ಸಪ್ತಾಪುರದ ಬಳಿ ನಡೆದಿದೆ.
ಎಸ್ ಬಿ ನಗರ ನಿವಾಸಿ
ಭಾರತಿ (64) ಸ್ಥಳದಲ್ಲೇ ಮೃತ ವೃದ್ಧಿಯಾಗಿದ್ದುಹೊರಗಡೆ ಹೋಗುವಾಗ ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದು
ಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿ, ಪರಿಶೀಲನೆ ಮಾಡಿದ್ದು ಈ ಕುರಿತುಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
