ಕಾಶ ಗೋಡಬೋಲೆ ನಿಧನ:ಸಚಿವರಾದ ಶೆಟ್ಟರ್ ಸಂತಾಪ

Spread the love

https://youtu.be/Pk3wpnBHfAc
ಹುಬ್ಬಳ್ಳಿ; ವಾಕರಸಾಸಂ ನಿರ್ದೇಶಕರು,‌ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಾಜಿ‌ ಸದಸ್ಯರೂ ಆದ ಪ್ರಕಾಶ ಗೋಡಬೋಲೆ ಅವರ ನಿಧನಕ್ಕೆ ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಪ್ರಕಾಶ ಗೋಡಬೋಲೆ ಜನಪರ ಕಾಳಜಿಯ ಸ್ನೇಹಜೀವಿಯಾಗಿದ್ದರು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕುಟುಂಬ ಮತ್ತು ಒಡನಾಡಿಗಳಿಗೆ ಬರಲಿ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


Spread the love

Leave a Reply

error: Content is protected !!