ಹುಬ್ಬಳ್ಳಿ; ಬೆಂಗೇರಿಯಲ್ಲಿ ಈದ್ ಮಿಲಾದುನ್ ನಬಿ ಹಬ್ಬದ ಪ್ರಯುಕ್ತವಾಗಿ ಮಕ್ಕಳ ಜಲ್ಸ ಕಾರ್ಯಕ್ರಮ ಆಯಿಷಾ ಮಖಾನ್ದಾರ್, ಮತ್ತು ಅಂಜು ಜರ್ದಿ ಹಾಗೂ ಸರ್ವಧರ್ಮ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ ಅವರ ಸಹಯೋಗದಲ್ಲಿ ವಿಜೃಂಭಣೆಯಿಂದ ಯಶಸ್ವಿಯಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಜೇಸಾಬ ಮುಲ್ಲಾ, ಹಟೇಲಸಾಬ ಹೂ ಮುಲ್ಲಾ, ಮೌಲಾಸಾಬ ಮುಲ್ಲಾ, ಚಮನಸಾಬ ಮುಲ್ಲಾ, ನಜೀರ್ ಅಹ್ಮದ್ ಮುಲ್ಲಾ, ಕಲಂದರ್ ಮುಲ್ಲಾ, ಕಾಶಿಮಸಾಬ್ ಕೊಡಲಗಿ, ಸಹದೇವಪ್ಪ ಹೊಸಮನಿ, ಸಿಕಂದರ ಜರ್ದಿ, ಕಾಶಿಂ ಮುಲ್ಲಾ, ಚಮನಸಾಬ್ ಮುಲ್ಲಾ, ಹಸನಸಾಬ್ ತಾಸೇವಾಲೆ, ಕಾಶಿಂಸಾಬ್ ಮಖಾನ್ದಾರ್, ಹಟೇಲ ಮುಲ್ಲಾ, ರಾಜು ನದಫ, ನಶೀರ್ ಮುಲ್ಲಾ, ಅಫ್ತಾಬ್ ಮುಲ್ಲಾ, ತನ್ವೀರ್ ಗಾಡಿವಾಲೆ, ಕಲಂದರ್ ಅಣ್ಣಿಗೇರಿ, ನಿಸಾರ್ ಬರುದವಾಲೆ, ಅಮೀನ್ ಬಾಯ್ಸ್ ತಂಡದ ಎಲ್ಲಾ ಸದಸ್ಯರು ಯುವಕ ಮಿತ್ರರು ತಾಯಂದಿರು ಉಪಸ್ಥಿತರಿದ್ದರು
