ಹುಬ್ಬಳ್ಳಿ; ತಮಿಳುನಾಡಿನ ಹೊಸೂರಿನಲ್ಲಿನ ಖಾಸಗಿ ಹೊಟೇಲ್ ನಲ್ಲಿ ಏಷ್ಯಾ ವೇದಿಕ್ ಕಲ್ಚರ್ ಫೌಂಡೇಶನ್ ಡಾಕ್ಟರೇಟ್ ಪದವಿಯನ್ನು ಮಹಿಳಾ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಸುನೀತಾ ದಿವಟೆ ಅವರು ಸಲ್ಲಿಸಿದ ಸೇವೆ ಪರಿಗಣಿಸಿ ಪ್ರದಾನ ಮಾಡಲಾಯಿತು. ಮಾಜಿ ಶಾಸಕರಾದ ಕೆ,ಎ, ಮನೋಕರನ್, ಹೈಕೋರ್ಟಿನ ನ್ಯಾಯಮೂರ್ತಿ. ಸಿ ಬಾಲಸುಬ್ರಹ್ಮಣ್ಯ ಡಾ. ನಾರಾಯಣ ಪ್ರಸಾದ್ ಮುಂತಾದವರಿದ್ದರು.
