ಎರಡನೇ ರಾಷ್ಟ್ರೀಯ ಪಾರ್ಮ್‍ಕೋವಿಜಿಲ್‍ನ್ಸ ಸಪ್ತಾಹ

Spread the love

ಹುಬ್ಬಳ್ಳಿ: ನಗರದ ಕೆ.ಎಲ್.ಇ. ಔಷಧ ವಿಜ್ಞಾನ ಮಹಾವಿದ್ಯಾಲಯ, ಅಡವರ್ಸ್ ಡ್ರಗ್ಸ್ ರಿಯಾಕ್ಸನ್
ಮೊನಿಟೆರಿಂಗ್ ಸೆಂಟರ್, ಫಾರ್ಮಸಿ ಪ್ರ್ಯಾಕ್ಟಿಸ್ ವಿಭಾಗ ಮತ್ತು ಇಂಡಿಯನ್ ಫಾರ್ಮ ಕೋಪಿಯಾ ಕಮೀಶನ್, ರಾಷ್ಟ್ರೀಯ ಸಹಕಾರ ಕೇಂದ್ರದ ಭಾರತೀಯ
ಫಾರ್ಮಕೊವಿಜಲನ್ಸ್ ಕೇಂದ್ರ, ಹಾಗೂ ಆರೋಗ್ಯ ಮತ್ತು ಕುಂಟುಬ ಕಲ್ಯಾಣ ಸಚಿವಾಲಯ,
ಭಾರತ ಸರಕಾರ ಸಹಯೋಗದಲ್ಲಿ ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ ದಿಂದ ಆರಂಭಗೊಂಡಿದ್ದು ಸೆಪ್ಟೆಂಬರ್ 23 ರ ವರಗೆ ಎರಡನೇ ರಾಷ್ಟ್ರೀಯ ಪಾರ್ಮ್‍ಕೋವಿಜಿಲ್‍ನ್ಸ ಸಪ್ತಾಹ- “ಎನಕರೇಂಜ್ ರಿಪೋಟಿಂಗ
ಆಪ್ ಅಡವರ್ಸ ಡ್ರಗ್ ರಿಯಾಕ್ಷನ್ ಬಾಯ್ ಪೇಶೆಂಟ್” ಎಂಬ ವಿಷಯದ ಮೇಲೆ ಸಪ್ತಾಹ
ಹಮ್ಮಿಕೊಳ್ಳಲಾಗಿದೆ. ಸಪ್ತಾಹ ಅಂಗವಾಗಿ ಕ್ವೀಜ, ಪ್ರಬಂದ, ವಾಕ್‍ಥಾನ್, ಸಮುದಾಯ
ತಿಳುವಳಿಕೆ ಕಾರ್ಯಕ್ರಮ, ರಂಗೋಲಿ ಇನ್ನೂ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆಸಕ್ತರು, ವಿದ್ಯಾರ್ಥಿಗಳು ಮತ್ತು ಸಂಶೋದಕರು ಭಾಗವಹಿಸಬಹುದು ಎಂದು ಈ ಮೂಲಕ ಕಾಲೇಜು
ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Spread the love

About gcsteam

    Check Also

    ಪಿಯುಸಿಯಲ್ಲಿ ರಾಜ್ಯಕ್ಕೆ 3ನೇ ರಾಂಕ್: ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿ ಮಹತ್ವದ ಸಾಧನೆ

    Spread the loveಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ. ಈ ಸಂಸ್ಥೆ ಒಂದಿಲ್ಲೊಂದು ರೀತಿಯಲ್ಲಿ ಸಾಧನೆ ಮಾಡುತ್ತ ಬಂದಿದೆ. …

    Leave a Reply