Breaking News

ದೇವಲಿಂಗಿಕೊಪ್ಪ( ಜೋಡಳ್ಳಿ ) ಗ್ರಾಪಂ ಅಧ್ಯಕ್ಷರಾಗಿ ಅನಸೂಯಾ ನಿ.ಪಾಟೀಲ ಆಯ್ಕೆ

Spread the love

ಕಲಘಟಗಿ;ತಾಲೂಕಿನ ದೇವಲಿಂಗಿಕೊಪ್ಪ( ಜೋಡಳ್ಳಿ ) ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಅನಸೂಯಾ ನಿ. ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಮಾದೇವಿ ಬಸಪ್ಪ ಬಡಿಗೇರ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವನಗೌಡ ಪಾಟೀಲ್. ಪಕೀರಪ್ಪ ಅವಣ್ಣವರ, ಅಜ್ಜಪ್ಪ ಉಣಕಲ್, ವಾಯ.ಎನ್. ಪಾಟೀಲ, ಶಂಕರಗೌಡ ಪಾಟೀಲ, ಎಲ್ಲಪ್ಪ ಸಿರುಗುಪ್ಪಿ, ಬಸಪ್ಪ ಸುಳ್ಳದ, ಬಸವಣ್ಣೆಪ್ಪ ಉಣಕಲ್,ದೇವಪ್ಪ ಬಡಿಗೇರ್, ಮಾರುತಿ ದಾರಕೊಜಿ, ಬಸನಗೌಡ ನಿ ಪಾಟೀಲ್, ಮಾಳೇಪ್ಪ ಬಡಿಗೇರ, ಪಂಚಾಯಿತಿಯ ಸರ್ವ ಸದಸ್ಯರು, ದೇವಲಿಂಗಿಕೊಪ್ಪ, ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಗ್ರಾಮ ಪಂಚಾಯತಿ ಅಧಿಕಾರಿಗಳು,
ದೇವಲಿಂಗಿಕೊಪ್ಪ ದಾಸನೂರು ಹಾಗೂ ಜಮ್ಮಿಹಾಳ ಗ್ರಾಮದ ಹಿರಿಯರು, ಸ್ಥಳೀಯರು ಉಪಸ್ಥಿತರಿದ್ದರು.


Spread the love

About Karnataka Junction

    Check Also

    ನೇಹಾ ಕೊಲೆ‌ ಪ್ರಕಾರಣ: ಕೊಲೆ ಆರೋಪಿ ಫಯಾಜ್ ಕೊಲೆಯಾದ ಸ್ಥಳಕ್ಕೆ ಮಹಜರು

    Spread the loveಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ವಿಚಾರವಾಗಿ ತನಿಖೆ ಚುರುಕು ಪಡೆದಿದ್ದು ನೇಹಾ ಕೊಲೆ ಆರೋಪಿ ಫಯಾಜ್ …

    Leave a Reply

    error: Content is protected !!