ದೇವರಗುಡಿಹಾಳ ರಸ್ತೆಯಲ್ಲಿನ ಮೇಲ್ಸುತುವೆಯಿಂದ ಲಾರಿ ಪಲ್ಟಿ, ಲಾರಿ ಚಾಲಕ, ಕ್ಲೀನರ್ ಆಶ್ಚರ್ಯಕರ ರೀತಿಯಲ್ಲಿ ಪಾರು

Spread the love

ಹುಬ್ಬಳ್ಳಿ; ನಗರದ ದೇವರಗುಡಿಹಾಳ ರಸ್ತೆಯಲ್ಲಿ ಮೇಲ್ಸತುವೆಯಿಂದ
ಬೃಹತ್ ಆಕಾರದ ಲಾರಿವೊಂದು ಪಲ್ಟಿಯಾಗಿದ್ದು ಆಶ್ಚರ್ಯಕರ ರೀತಿಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾದ ಘಟನೆ ತಡರಾತ್ರಿ ನಡದಿದೆ.
ಉತ್ತರ ಪ್ರದೇಶದಿಂದ ಸೊಲ್ಲಾಪುರ ಲಾರಿ ಹೊರಟ್ಟಿತ್ತು ಲಾರಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತವಾಗಿದ್ದು ಘಟನಾ ಸ್ಥಳಕ್ಕೆ ಧಕ್ಷಿಣ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.ಲಾರಿ ಬಿದ್ದ ಸ್ಥಿತಿ ನೋಡಿದರೆ ಭಾರೀ ಭಯಾನಕೆ ಉಂಟು ಮಾಡುತ್ತದೆ.


Spread the love

About Karnataka Junction

    Check Also

    ಭಾರೀ ಮಳೆಗೆ ಹಲವಾರು ಅವಾಂತರ, 24 ಬೈಕ್ ನೀರಿನಲ್ಲಿ

    Spread the loveಭಾರೀ ಮಳೆಗೆ ಹಲವಾರು ಅವಾಂತರ, 24 ಬೈಕ್ ನೀರಿನಲ್ಲಿ ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ …

    Leave a Reply

    error: Content is protected !!