ಹುಬ್ಬಳ್ಳಿ; ನಗರದ ದೇವರಗುಡಿಹಾಳ ರಸ್ತೆಯಲ್ಲಿ ಬೃಹತ್ ಆಕಾರದ ಲಾರಿವೊಂದು ಪಲ್ಟಿಯಾಗಿದ್ದು ಆಶ್ಚರ್ಯಕರ ರೀತಿಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾದ ಘಟನೆ ತಡರಾತ್ರಿ ನಡದಿದೆ.
ಉತ್ತರ ಪ್ರದೇಶದಿಂದ ಸೊಲ್ಲಾಪುರ ಲಾರಿ ಹೊರಟ್ಟಿತ್ತು ಲಾರಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತವಾಗಿದ್ದು ಘಟನಾ ಸ್ಥಳಕ್ಕೆ ಧಕ್ಷಿಣ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.ಲಾರಿ ಬಿದ್ದ ಸ್ಥಿತಿ ನೋಡಿದರೆ ಭಾರೀ ಭಯಾನಕೆ ಉಂಟು ಮಾಡುತ್ತದೆ.
