Breaking News

ರಾಣೆ ಚೆನ್ನಮ್ಮ( ಈದ್ಗಾ) ಮೈದಾನದಲ್ಲಿನ ಗಣೇಶನಿಗೆ ಬಿಜೆಪಿ ಮಹಾನಗರ ಮಾಧ್ಯಮ ಪ್ರಕೋಷ್ಠ ವತಿಯಿಂದ ಪೂಜೆ

Spread the love

ಹುಬ್ಬಳ್ಳಿ; ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಮಾಧ್ಯಮದ ಪ್ರಕೋಷ್ಟದ ಜಿಲ್ಲಾ ವಕ್ತಾರರಾದ ರವಿ ನಾಯಕ ನೇತೃತ್ವದಲ್ಲಿ ಹುಬ್ಬಳ್ಳಿ ರಾಣಿ ಚೆನ್ನಮ್ಮ ( ಈದ್ಗಾ) ಮೈದಾನದಲ್ಲಿ
ಭಾರತೀಯ ಜನತಾ ಪಕ್ಷದ
ಮಾಧ್ಯಮ ಮಹಾನಗರ ಜಿಲ್ಲಾ ಪ್ರಕೋಷ್ಠ ವತಿಯಿಂದ ಪೂಜೆಯನ್ನು ಸಲ್ಲಿಸಲಾಯಿತು.
ಕಳೆದ ಮೂವತ್ತು ವರ್ಷಗಳ ಹಿಂದೆ ಧ್ವಜಾರೋಹಣಕ್ಕಾಗಿ ಅವಿಸ್ಮರಣೀಯ ಹೋರಾಟ ನಡೆಸಲಾಗಿತ್ತು. ಇಂದಿನ ಈ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಗಣೇಶೋತ್ಸವ ಸಹ ದಾಖಲೆಯೇ ಸರಿ. ಈ ಸಂದರ್ಭದಲ್ಲಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯರಾದ ಸಿದ್ದು ಮೋಗಲಿಶೆಟ್ಟರ. ಜಿಲ್ಲಾ ಸಂಚಾಲಕರಾದ ಪ್ರಶಾಂತ್ ಹಾವಣಗಿ ಮೋಹನ ರಾಮದುರ್ಗ. . ಪ್ರಮೋದ್ ಕಾರಕೋನ, ರಾಮನಾಥ ಶನೈ, ಲಿಂಗರಾಜ್ ಬೆಳ್ಳಿಗಟ್ಟಿ. ಲಕ್ಷ್ಮಿಕಾಂತ್ ಘೋಡಕೆ. ವೀರಣ್ಣ ಕಾಶಪ್ಪನವರ ಮೊದಲಾದವರು ಉಪಸ್ಥಿತರಿದ್ದರು


Spread the love

About Karnataka Junction

    Check Also

    ಉಸ್ತುವಾರಿಯನ್ನಾಗಿ ಸದಾನಂದ ಡಂಗನವರ ನೇಮಕ

    Spread the loveಹುಬ್ಬಳ್ಳಿ: ವಿಧಾನ ಪರಿಷತ್ತಿನ ಮೂರು ಪದವೀಧರರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಬರುವ ಜೂನ್ 3 ರಂದು …

    Leave a Reply

    error: Content is protected !!