Breaking News

ಜಲದರ್ಶಿನಿ ಮಹಿಳಾ ಮಂಡಳದಿಂದ ಧಾರವಾಡದ ಕೆಲಗೇರಿ ಕೆರೆಯಲ್ಲಿ ಬಾಗಿನ ಅರ್ಪಣೆ

Spread the love

ಧಾರವಾಡ;ಈ ವರ್ಷ ಸಾಕಷ್ಟು ಮಳೆಯಿಂದ ಕೆರೆ ಹಳ್ಳಗಳು ತುಂಬಿವೆ. ಇದರ ಬೆನ್ನಲ್ಲೇ ಎಲ್ಲಕಡೆಯಲ್ಲೂ ಬಾಗಿನ ಅರ್ಪಿಸುತ್ತಾರೆ. ಅದರಂತೆ ಧಾರವಾಡ ಜಲದರ್ಶಿನಿ ಮಹಿಳಾ ಮಂಡಳದಿಂದ ಧಾರವಾಡ ಹೊರವಲಯದ ಕಲಗೇರಿ ಕೆರೆಯಲ್ಲಿ ಬಾಗಿನ ಅರ್ಪಿಸಿದರು.
ಧಾರವಾಡದ ಜಲದರ್ಶಿನಿ ಮಹಿಳಾ ಮಂಡಳದ ಮಹಿಳಾ ಮಣಿಗಳು ಮಳೆಯಿಂದ ಕೆರೆಗಳು ತುಂಬಿ ಎಲ್ಲ ಸಮೃದ್ದಿಯಾಗಿದೆ. ಅನ್ನುವ ವಿಚಾರವಾಗಿ ಮಂಡಳದ ಎಲ್ಲಾ ಮಹಿಳೆಯರು ಸೇರಿ ಧಾರವಾಡ ಹೊರವಲಯದ ಕೆಲಗೇರಿ ಕೆರೆಯಲ್ಲಿ ಬಾಗಿನ ಅರ್ಪಿಸುವ ಮೂಲಕ ಸಂಭ್ರಮಿಸಿದರು..ಈ ಕಾರ್ಯಕ್ರಮದಲ್ಲಿ ಜಲದರ್ಶಿನಿ ಮಂಡಳದ ಮುಖಂಡೆ ಸುಮಿತ್ರಾ ಸಿದ್ದರಾಮ ನೇತೃತ್ವದಲ್ಲಿ ಈ ಕೆಲಗೇರಿಯಲ್ಲಿ ಬಾಗಿನ ಅರ್ಪಿಸಿದರು. ಇನ್ನಷ್ಟು ನಾಡಿಗೆ ವರುಣ ದೇವ ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೆಕೊಳ್ಳಲಾಯಿತು.


Spread the love

About Karnataka Junction

[ajax_load_more]

Check Also

ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ

Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …

Leave a Reply

error: Content is protected !!