ಹುಬ್ಬಳ್ಳಿ: ಧಾರವಾಡ ಕೊಂಕಣ್ ಮರಾಠ ಸಮಾಜದಿಂದ ಸತ್ಯನಾರಾಯಣ ಪೂಜೆ ಯಶಸ್ವಿಯಾಗಿ ನೇರವೇರಿಸಿದರು.
ಪ್ರತಿವರ್ಷದಂತೆ ಈ ಬಾರಿಯೂ ಹುಬ್ಬಳ್ಳಿ- ಧಾರವಾಡ ಕೊಂಕಣ ಮರಾಠ ಸಮಾಜ ರಿ. ವತಿಯಿಂದ ಬನಶಂಕರಿ ಲೇಔಟ್ ವಿದ್ಯಾನಗರದ ಸಮಾಜ ಕಟ್ಟಡದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ಸೇವೆಯನ್ನು ಅಶೋಕ. ಎಂ. ನಾಯಕ ದಂಪತಿ ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅಶೋಕ್ ನಾಯಕ. ಬಿಜೆಪಿ ವಕ್ತಾರ ಸಮಾಜ ಮುಖಂಡರ ರವಿ ನಾಯಕ. ವಿನೋದ ಸೈಲ. ಪ್ರಕಾಶ್ ನಾಯಕ. ಜಗದೀಶ ರಾಣೆ .ಸಂಜೀವ ಎಸ್ ನಾಯಕ. ವಿನಾಯಕ ಗಾ0ವ್ಕಾರ. ಸದಾನಂದ ನಾಯಕ. ರಾಜಶೇಖರ ನಾಯಕ. ಮೊದಲಾದವರು ಪಾಲ್ಗೊಂಡಿದ್ದರು
