ಹುಬ್ಬಳ್ಳಿ; ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲೆ ಮಾಧ್ಯಮದ ಪ್ರಕೋಷ್ಟದ ಜಿಲ್ಲಾ ವಕ್ತಾರರಾದ ರವಿ ನಾಯಕ ನೇತೃತ್ವದಲ್ಲಿ ವಿಜಯವಾಣಿ ದಿನ ಪತ್ರಿಕೆಯ ಸ್ಥಾನಿಕ ಸಂಪಾದಕ ಪ್ರಕಾಶ್ ಶೇಟ್ ಭೇಟಿ ಮಾಡಿ 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಗೌರತವಾಗಿ ರಾಷ್ಟ್ರ ದ್ವಜವನ್ನು ನೀಡಿ ಶುಭಾಶಯಗಳು ಕೋರಲಾಯಿತು.
ವಿಜಯವಾಣಿ, ವಿಜಯ ಕರ್ನಾಟಕ ಹಾಗೂ ಹೊಸ ದಿಗಂತ, ಮೊದಲಾದ ದಿನ ಪತ್ರಿಕೆ ಕಾರ್ಯಲಯಕ್ಕೆ ಭೆಟ್ಟಿ ನೀಡಿ ರಾಷ್ಟ್ರ ದ್ವಜವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಮಾಧ್ಯಮ ಸಂಚಾಲಕರಾದ ರಾಮನಾಥ ಶಣೈ, ಹು-ಧಾ ಪೂರ್ವ ಮಾಧ್ಯಮ ಸಂಚಾಲಕರಾದ ಲಕ್ಷ್ಮೀಕಾಂತ ಘೋಡಕೆ, ಗುರುನಾಥ ದೊಡ್ಡಮನಿ ಉಪಸ್ಥಿತರಿದ್ದರು.
