ಮೊಹರಂ ಹಬ್ಬವನ್ನು
ಹುಬ್ಬಳ್ಳಿ; ನಗರದ ಬೆಂಗೇರಿಯಲ್ಲಿನಹಟೇಲ ಭಾಷಾ ದರ್ಗಾ ಜುಮ್ಮಾ ಮಜೀದಲ್ಲಿ
ಮೊಹರಂ ಹಬ್ಬವನ್ನು ಹಿಂದು ಮುಸ್ಲಿಂ ಭಾವ್ಯಕ್ಯದಿಂದ ಸಡಗರ ಸಂಭ್ರಮದಿಂದ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಹನಮಂತಪ್ಪ ಹೋಳಿ, ದ್ಯಾಮರಾವ ಕಾಳೆ, ಹೂವಪ್ಪ ದಾಯಗೊಡಿ, ರಮೇಶ ಮಹಾದೇವಪ್ಪನವರ, ಬೀರಪ್ಪ ಖಂಡೇಕಾರ, ಮಹಾದೇವಪ್ಪ ನರಗುಂದ, ರಾಜು ಕಾಳೆ, ಆನಂದ ಬೆಂಗೇರಿ, ಡಿ.ಜಿ. ಚಂದನ್ನವರ, ಚಮನಸಾಬ ಮುಲ್ಲಾ, ಕಲಂಧರ ಮುಲ್ಲಾ, ರಜಾಕ ನಧಾಪ್, ಅಶೋಕ ವಾಲ್ಮೀಕಿ, ರವಿ ಮಳಗಿ, ಅಡಿವೆಪ್ಪ ಹೋಸಮನಿ, ರಾಜಪ್ಪ ಕಾಳಿ, ಕಲ್ಲಪ್ಪ ಖಂಡೇಕಾರ, ಗುರುಸಿದ್ದಪ್ಪ ಕುಂದಗೊಳ, ಮೈಲಾರೆಪ್ಪ ಹೋಂಡದಕಟ್ಟಿ, ಕಲ್ಲಪ್ಪ ಭರಮಗೌಡ್ರ, ಶಿವಾನಂದ ಹೆಬ್ಬಳ್ಳಿ , ಚಂದ್ರು ಅಮಾತ್ಯ, ಖಾಶೀಮ ಕೂಡಲಗಿ,ಸ್ಥಳೀಯರು, ಯುವಕರು ಉಪಸ್ಥಿತರಿದ್ದರು.
