ಹುಬ್ಬಳ್ಳಿ: ನಗರದ
ಜೆಕೆ ಇಂಗ್ಲಿಷ್ ಮಿಡಿಯಂ ಶಾಲೆಯ ಪಕ್ಕದಲ್ಲಿರುವ ಬಿ,ಡಿ,ಕೆ ಮೈದಾನದಲ್ಲಿ
ರಿವ್ಯೂಲೇಶನ್ ಮೈಂಡ್ಸ್ ಸಹಯೋಗದೊಂದಿಗೆ ಏರ್ಪಡಿಸಿದ್ದ
ಕ್ರೀಡಾವಾರ ಚಾರಿಟಿ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ತಂಡದವರಿಗೆ ಸಾಮಾಜಿಕ ಕಾರ್ಯಕರ್ತ ರಮೇಶ ಮಹದೇವಪ್ಪನವರ ಮುಂತಾದವರು
ಬಹುಮಾನ ವಿತರಣೆ ಮಾಡಿದರು
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ ಮಹದೇವಪ್ಪನವರ ಯಾವುದೇ ಕ್ರೀಡೆ ಉತ್ತಮ ಸಂಬಂಧ ಬೆಳೆಸುತ್ತದೆ. ಕ್ರೀಡಾ ಸದಪರ್ ಸೋಲು ಗೆಲುವು ಬಗ್ಗೆ ಗಮನ ಹರಿಸದೇ ಆಟವಾಡಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಸಲಹೆ ನೀಡಿದರು.
ಕ್ರೀಡಾವಾರ ಚಾರಿಟಿ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯ ಪ್ರಮುಖರು ಮುಂತಾದವರು ಭಾಗವಹಿಸಿದ್ದರು
