ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಅಟೋ ವಿತರಣೆ

Spread the love

ಹುಬ್ಬಳ್ಳಿ; ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮಂಡಳಿಯಿಂದ ಮಂಜೂರಾದ ಆಟೋರಿಕ್ಷಾಗಳನ್ನು ಬೆಂಗೇರಿಯ ಫಲಾನುಭವಿಯಾದ ಹಸನಸಾಬ ತಾಸೆವಾಲೆ ಅವರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಮಹಾದೇವಪ್ಪ ನರಗುಂದ, ಸಂತೋಷ್ ಚವ್ಹಾಣ, ಡಾಏನ್ ಎಫ್ ಮೋಹಸಿನ, ಇಂತಿಯಾಜ್ ಮುಲ್ಲಾ, ಶದತ್ತಮೂರ್ತಿ ಕುಲಕರ್ಣಿ, ರಮೇಶ ಮಹಾದೇವಪ್ಪನವರ, ಎಂ ಎಚ್ ಚಳಮರದ ಶೇಕ, ವಿರುಪಾಕ್ಷಿ ರಾಯನಗೌಡ್ರ, ರಾಜು ಕಾಳೆ, ಕಲಂದರ ಮುಲ್ಲಾ, ತರಲಘಟ್ಟ,  ಸುಭಾಷ್ ಅಂಕಲಕೋಟಿ, ಅಶೋಕ್ ವಾಲ್ಮೀಕಿ, ಯುನುಸ ದಂಡಾಯಲ್, ಅಲ್ತಾಫ್ ಮುಲ್ಲಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು..


Spread the love

About gcsteam

    Check Also

    ಐಎನ್​ಐಎಫ್​ಡಿ ಫ್ಯಾಷನ್ ಶೋ 29ರಂದು- ಜ್ಯೋತಿ ಬಿಡಸಾರಿಯಾ

    Spread the loveಹುಬ್ಬಳ್ಳಿ: ನಗರದ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ವತಿಯಿಂದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ …

    Leave a Reply