ವಿಜೇತರು ತಾಲೂಕು ಮಟ್ಟದ ಪಂದ್ಯಾವಳಿಗೆ ಆಯ್ಕೆ

Spread the love

ಹುಬ್ಬಳ್ಳಿ: ನಗರದ ಚಾಮುಂಡೇಶ್ವರಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಹುಬ್ಬಳ್ಳಿ ನಗರ ವಲಯ ಮಟ್ಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟದಂಗವಾಗಿ ಬಾಲಕ ಬಾಲಕಿಯರ ಚೇಸ್ ಪಂದ್ಯಾವಳಿ ಶನಿವಾರ ನಡೆಯಿತು. ಗ್ರುಪ್ ನಂಬರ್ ೧೩
ಹೊಸೂರು ಕ್ಲಸ್ಟರ್ ಮಟ್ಟದಲ್ಲಿ ನಡೆದ ಪಂದ್ಯವಾಳಿಯಲ್ಲಿ ಒಟ್ಟು
೫೫ ಸ್ಪರ್ಧೆಗಳು ಪಾಲ್ಗೊಂಡು
೫ ರೌಂಡ್ ಗಳಲ್ಲಿ ಆಟವಾಡಿ ಕೊನೆಗೆ ಶ್ರೇಯಸ್ ಮಂಡ್ಯಾಳ, ಸಮರ್ಥ ವೈದ್ಯ, ನಯನಾ ಹಳ್ಳಿಕೇರಿ, ಸೃಜನ ಕಮ್ಮಾರ, ಸಂಕಲ್ಪ ಸೇರಿದಂತೆ ೧೨ ಸ್ಪರ್ಧಾಳುಗಳು
ಅಂತಿಮವಾಗಿ ತಾಲೂಕು ಮಟ್ಟದ ಪಂದ್ಯಾವಳಿಗೆ ಆಯ್ಕೆಯಾದರು. ‌
ಲಯಮ್ಸ್ ಇಂಗ್ಲಿಷ್ ಮಿಡಿಯಂ ಶಾಲೆಯ ಶಿಕ್ಷಕಿ ಕಾಂಚನಾ ಕುಂದಗೋಳ, ವಿ.ಎಸ್ ಇಂಗ್ಲಿಷ್ ಮಿಡಿಯಂ ಶಾಲೆಯ ಶಿಕ್ಷಕರಾದ
ಎಚ್ ‌ಎಂ ನಾಗರಾಜ, ವಿನಾಯಕ ಉರಣಕರ್, ರಾಜಶೇಖ ತುರಮರಿ ನಿರ್ಣಾಯಕರಾಗಿ ಆಗಮಿಸಿದ್ದರು.
ವಿಜೇತ ಸ್ಪರ್ಧಾಳುಗಳಿಗೆ
ವಿ.ಎಸ್ ಇಂಗ್ಲಿಷ್ ಮಿಡಿಯಂ ಶಾಲೆ, ಲಯಮ್ಸ್ ಇಂಗ್ಲಿಷ್ ಮಿಡಿಯಂ ಶಾಲೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ವರ್ಗ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.


Spread the love

About gcsteam

    Check Also

    ಹುಬ್ಬಳ್ಳಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ: ಸಂಭ್ರಮಕ್ಕೆ ಸಾಕ್ಷಿಯಾಗಲಿದೆ ವಾಣಿಜ್ಯನಗರಿ

    Spread the loveಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಈಗ ಮತ್ತೇ ಕ್ರಿಕೆಟ್ ಕಲರವ ಮೊಳಕೆ ಒಡೆದಿದ್ದು, ಸುಮಾರು 3 ವರ್ಷಗಳ ಬಳಿಕ …

    Leave a Reply