Breaking News

ನಿವೃತ್ತ ಬ್ಯಾಂಕ್ ಉದ್ಯೋಗಿ ತುಕಾರಾಮ ದೇವೆಂದ್ರಪ್ಪ ಹಣಗಿ ಇನ್ನಿಲ್ಲ

Spread the love

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಹೆಗ್ಗೇರಿಯ ಮಾರುತಿ ನಗರದ ನಿವಾಸಿ ನಿವೃತ್ತ ಬ್ಯಾಂಕ್ ಉದ್ಯೋಗಿ ತುಕಾರಾಮ ದೇವೆಂದ್ರಪ್ಪ ಹಣಗಿ (82) ಶುಕ್ರವಾರ ನಿಧನರಾದರು. ಮೃತರಿಗೆಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು , ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವಿದೆ. ಮೃತರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ 10-30ಕ್ಕೆ ಜರುಗಲಿದೆ. ಮಾಹಿತಿಗೆ ಮೊಬೈಲ್ 91 98805 10962 ಸಂಪರ್ಕ ಮಾಡಬಹುದು.


Spread the love

About Karnataka Junction

    Check Also

    ಶ್ರೀ ಬಸವೇಶ್ವರರ ತತ್ವಾದರ್ಶಗಳು ದಾರಿದೀಪ- ಹುಚ್ಚಪ್ಪ ರೂಗಿ

    Spread the loveಹುಬ್ಬಳ್ಳಿ: ಬಸವ ಜಯಂತಿ ಅಂಗವಾಗಿ ಮಲ್ಲಿಕಾರ್ಜುನ ಗಚ್ಚಿ ನ ಬಸವೇಶ್ವರ ದೇವಸ್ಥಾನ ದ ವತಿಯಿಂದ ಬಸವೇಶ್ವರ ದೇವಸ್ಥಾನಕ್ಕೆ …

    Leave a Reply

    error: Content is protected !!