ಹುಬ್ಬಳ್ಳಿ; ನಗರದ ಗೋಕುಲ ರೋಡ್ ದಾರೂವಾಲಾ ಎಂಆರ್ ಪಿ ಶಾಪ್ ಕೆಳಗಡೆಯ ಕಂಪೌಂಡ್ ಗೋಡೆ ಕುಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ. ದಾರೂವಾಲ್ ವೈನ್ ಶಾಪ್
. ಕೆಳಗಡೆ ಇರುವ ಕೃಷ್ಣ ಮೆನ್ಸ್ ಪಾರ್ಲರ್ ನಲ್ಲಿ ಕುಳಿತ ವ್ಯಕ್ತಿಯು ಮೃತಪಟ್ಟಿದ್ದಾನೆ.
ಗೋಕುಲ ಪೊಲೀಸ್ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.
