ಉಧೋ ಉಧೋ ಎಲ್ಲವ್ವ” ದೇವಿಯ ಕುರಿತ ಜನಪದ ಹಾಡುಗಳ ಹಬ್ಬ

Spread the love

ಹುಬ್ಬಳ್ಳಿ; ದೇಶಪಾಂಡೆ
ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಗುರೂಜಿ ಫೌಂಡೇಶನ್ ಹಾಗೂ ನೂಪೂನ ನೃತ್ಯ ವಿಹಾರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಉಧೋ ಉಧೋ ಎಲ್ಲವ್ವ” ದೇವಿಯ ಕುರಿತ ಜನಪದ ಹಾಡುಗಳ ಹಬ್ಬ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ರಮೇಶ ಮಹದೇವಪ್ಪನವರ ಭಾಗವಹಿಸಿದ್ದರು.
ಅಂತರರಾಷ್ಟ್ರೀಯ ಖ್ಯಾತ ಕಲಾವಿದರಾದ ಸವಿತಕ್ಕ ಅಭಿನಯಿಸಿರುವ ಏಕವ್ಯಕ್ತಿ ರಂಗ ಪ್ರಯೋಗಕ್ಕೆ ಸಂತಸ ಪಟ್ಟರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಲಿಂಗರಾಜ ಪಾಟೀಲ ನಾಗೇಶ್ ಕಲಬುರ್ಗಿ, ಸಂಕಲ್ಪ ಶೆಟ್ಟರ್, ಸದಾಶಿವ ಗಚ್ಛಿನವರ , ಹಟೇಲ್ ಸಾಬ್ ಮುಲ್ಲಾ ಮತ್ತು ರಂಗ ಭೂಮಿ ಕಲಾವಿದರು ಹಾಗೂ ಪ್ರಮುಖರು ಉಪಸ್ಥಿತರಿದ್ದರು


Spread the love

About gcsteam

    Check Also

    ಪಿಯುಸಿಯಲ್ಲಿ ರಾಜ್ಯಕ್ಕೆ 3ನೇ ರಾಂಕ್: ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿ ಮಹತ್ವದ ಸಾಧನೆ

    Spread the loveಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ. ಈ ಸಂಸ್ಥೆ ಒಂದಿಲ್ಲೊಂದು ರೀತಿಯಲ್ಲಿ ಸಾಧನೆ ಮಾಡುತ್ತ ಬಂದಿದೆ. …

    Leave a Reply