ಹುಬ್ಬಳ್ಳಿ; ಹುಬ್ಬಳ್ಳಿ ತಾಲೂಕಿನ ಉಣಕಲ್ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಬುಧವಾರ ನೂತನವಾಗಿ ಅಧ್ಯಕ್ಷರಾಗಿ ಯಲ್ಲಪ್ಪ ಬಸಪ್ಪ ಕಡಪಟ್ಟಿ ಹಾಗೂ
ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧವಾಗಿದ್ದೇವೆ ಎಂದು ಸಂಘದ ನೂತನ ಅಧ್ಯಕ್ಷ , ಉಪಾಧ್ಯಕ್ಷರು ಭರವಸೆ ನೀಡಿದರು.
ನಿಂಗವ್ಬ ಬ. ಹಿರೇಮಠ ( ಕಂಬಿ) ಅವಿರೋಧ ಆಯ್ಕೆಯಾದರು.
ಗ್ರಾಮದ ಮುಖಂಡರಾದ ಶಿವು ಪಾಟೀಲ್, ರಮೇಶ ಕಾಂಬಳೆ, ಸಿದ್ದಪ್ಪ ಮಾಯಣ್ಣವರ, ಅಶೋಕ ಚಿಲ್ಲಣ್ಣವರ, ರುದ್ರಪ್ಪ ಕುಂಬಾರ, ಮಹಾದೇವಪ್ಪ ಕಡಪಟ್ಟಿ, ಹಣಮಂತಪ್ಪ ಸುತಗಟ್ಟಿ , ಸಂಘದ ಸಿಬ್ಬಂದಿ ವರ್ಗ , ಗ್ರಾಮದ ಹಿರಿಯರು ಮುಂತಾದವರಿದ್ದರು.
