ಹುಬ್ಬಳ್ಳಿ; ಚಕ್ಕಾ ವಿಚ್ಚಿ ಆಟ ಆಟದಲ್ಲಿ ತನ್ನ ಎದುರಾಳಿಗೆ ಸಹಾಯ ಮಾಡಿದಕ್ಕೆ ಕುಪಿತಗೊಂಡ ವ್ಯಕ್ತಿಯೋರ್ವ ಚಾಕು ಇರಿದ ಘಟನೆ ನಗರದ ಯಲ್ಲಾಪುರ ಓಣಿಯ ತತ್ತಿಪೂರ ಚಾಳ ಬಳಿ ಸೋಮವಾರ ತಡರಾತ್ರಿ ನಡೆದಿದೆ.
ಗುಲಾಪೂರ ಓಣಿಯ ನಿವಾಸಿ ಆಫ್ತಾಬ್ ಬಾಬುಸಾಬ್ ಯಲಿಗಾರ ಸಾಹಿಲ್ ಮಹ್ಮದ್ ರಫೀಕ್ ತನ್ನ ಗೆಳೆಯ ಹುಸೇನ್ ಆಟಕ್ಕೆ ಸಹಾಯ ಮಾಡುತ್ತಿದ್ದಾಗ ಕುಪಿತಗೊಂಡ ಆಫ್ತಾಬ್ ಬಾಬುಸಾಬ್ ಯಲಿಗಾರ ಸಾಹಿಲ್ ಎಡಗೈ ಭುಜಕ್ಕೆ ಚಾಕು ಇರಿದಿದ್ದು ಎಡ ಪಕ್ಕಡಿಗೆ ಒಡೆದು ತೇರೇ ಕೈಕೊ ಚಾತೆ ರಾಂಡಕೇ ಬೇಟೆ ಚುಪಚೇ
ಪರಕೋ ಜಾ ಬೈದಾಡಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ. ಗಾಯಾಳು ಸಾಹಿಲ್ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಘಂಟೀಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Check Also
ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.
Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …