ಐತಿಹಾಸಿಕ ನೃಪತುಂಗ ಬೆಟ್ಟದಲ್ಲಿ ಮರಗಳಿಗೆ ಕೊಡಲಿ ಪೆಟ್ಟು
ಅರಣ್ಯ ಇಲಾಖೆ ಕೂಗಳತೆಯಲ್ಲಿ ಹೀಗಾದರೇ ಹೇಗೆ
ಹುಬ್ಬಳ್ಳಿ; ಅರಣ್ಯ ಇಲಾಖೆಯ ಕೂಗಳೆತೆಯಲ್ಲಿರುವ ಐತಿಹಾಸಿಕ ನೃಪತುಂಗ ಬೆಟ್ಟದದಲ್ಲಿ ಮರಗಳನ್ನ ಮರಗಳನ್ನ ಕಡಿಯಲಾಗಿದೆ. ಇಂದಿನ
ದಿನಮಾನಗಳಲ್ಲಿ ಮರ ಮತ್ತು ಅರಣ್ಯವನ್ನು ಬೆಳೆಸುವುದು ಬಹಳ ಶ್ರಮ ಮತ್ತು ಸಾಹಸದ ಕೆಲಸ . ಅಂಥ ಸಂದರ್ಭದಲ್ಲಿ ಇವತ್ತು ನೃಪತುಂಗ ಬೆಟ್ಟದಲ್ಲಿರುವ ಹಲವಾರು ಗಿಡಗಳನ್ನು ಆಡು,ಮೇಕೆಗಳಿಗೆ ತಪ್ಪಲು ತಿನ್ನಿಸಲು ಹಾಗು ಊರುವಲು ಕಟ್ಟಿಗಿಗೆ ಮರ ಕಡಿದು ಹಾಕಿದ್ದಾರೆ. ಇದು ಪರಿಸರ ಪ್ರೇಮಿಗಳ ಕಂಗೆಣ್ಣಿಗೆ ಗುರಿಯಾಗಿದೆ.