ಹುಬ್ಬಳ್ಳಿ ; ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ
ಮಲಪ್ರಭಾ ನೀರು ಬಾಳಿಕೆದಾರರ ಮಹಾಮಂಡ ನವಿಲತೀರ್ಥ ಜಲಾಶಯದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾದ ಪಂಚಮಸಾಲಿ ಸಮಾಜದ ಮುಖಂಡರಾದ ಸದುಗೌಡ, ಪಾಟೀಲ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ನವಲಗುಂದ ತಾಲೂಕಾ ಪಂಚಮಸಾಲಿ ಸಮಾಜದವತಿಯಿಂದ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಎಲ್ ಬಿ ಪಾಟೀಲ, ನಾಗನಗೌಡ. . ಪಾಟೀಲ. Dr. K. B. ಮದ್ದನೂರ್, ಮಲ್ಲಪ್ಪ, ಕಿರೆಸೂರ, ರಾಮನಗೌಡ್ರ, ಶಿದ್ದಪ್ಪ, ಜನ್ನರ ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು
Check Also
ಪೌಷ್ಟಿಕ ಆಹಾರ ಸೇವನೆಯಿಂದ ಬಲಾಢ್ಯ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ; ಹಸರೆಡ್ಡಿ
Spread the loveಹುಬ್ಬಳ್ಳಿ: ಮಕ್ಕಳಿಗೆ ಪೌಷ್ಟಿಕ ಆಹಾರ ಸೇವೆನೆಯಿಂದ ಆರೋಗ್ಯ ಹಾಗೂ ಸಂಪದ್ಭರಿತ ಪ್ರಜೆಯಾಗಲು ಸಾಧ್ಯ ಎಂದು ಗ್ರಾಮ ಪಂಚಾಯತಿ …