ಹುಬ್ಬಳ್ಳಿ; ತಾಲೂಕಿನ ರಾಯನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ
ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯರಾದ ದೀಪಕ ಶಿವಾಜಿ ಪಟದಾರಿ ಇವರ ಹತ್ಯೆ ತನಿಖೆ ಸಿಐಡಿ ತನಿಖೆಗೆ ಆಗ್ರಹಿಸಿ ಹತ್ಯೆಯಾದ ದಿ. ದೀಪಕ್ ಪಟದಾರಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ಮಾಡಿದರು.
ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯರಾದ ದೀಪಕ ಶಿವಾಜಿ ಪಟದಾರಿ ಭೀಕರ ಹತ್ಯೆಯ ಪ್ರಮುಖ ಆರೋಪಿಗಳಾದ ರುದ್ರಪ್ಪ ಶಂಕ್ರಪ್ಪ ಮೇಟಿ , ಯಲ್ಲಪ್ಪ ಶಂಕ್ರಪ್ಪ ಮೇಟಿ ಹಾಗೂ ನಾಗರಾಜ ಮಲ್ಲಪ್ಪ ಹೇಗಣವರ ಅವರನ್ನು ಪೋಲಿಸ್ ಇಲಾಖೆಯು ತನಿಖೆಯಿಂದ ಕೈ ಬಿಟ್ಟಿದ್ದು ಖಂಡನಿಯ. ಆದ್ದರಿಂದ ಪೊಲೀಸ್ ಇಲಾಖೆಯು ಮೇಲೆ ಕಾಣಿಸಿದ ಮೂಲ ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸಬೇಕೆಂದು ಆಗ್ರಹಿಸಲಾಯಿತು. ಒಂದು ವೇಳೆ ನಿಜವಾದ ಆರೋಪಿಗಳನ್ನ ಬಂದನ ಮಾಡದೇ ಇದ್ದರೆ ಗಂಗಿವಾಳ ಗ್ತಾಮದ ಎಲ್ಲಾ ಮುಖಂಡರು ಸೇರಿ ಜುಲೈ 18 ರಂದು ಸೋಮವಾರ ರಂದು ಬೆಳಗಾವಿ ಭಾಗದ ಐಜಿ ಕಚೇರಿ ಎದುರುಗಡೆ ಪ್ರತಿಭಟನೆಯನ್ನು ಮಾಡಲಾಗುವುದು ಎಂದರು.
ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯರಾದ ದೀಪಕ ಶಿವಾಜಿ ಪಟದಾರಿ ಇವರ ಹತ್ಯೆ ತನಿಖೆ ಸಿಐಡಿ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಹುಬ್ಬಳ್ಳಿ; ತಾಲೂಕಿನ ರಾಯನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ
ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯರಾದ ದೀಪಕ ಶಿವಾಜಿ ಪಟದಾರಿ ಇವರ ಹತ್ಯೆ ತನಿಖೆ ಸಿಐಡಿ ತನಿಖೆಗೆ ಆಗ್ರಹಿಸಿ ಹತ್ಯೆಯಾದ ದಿ. ದೀಪಕ್ ಪಟದಾರಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ಮಾಡಿದರು.
ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯರಾದ ದೀಪಕ ಶಿವಾಜಿ ಪಟದಾರಿ ಭೀಕರ ಹತ್ಯೆಯ ಪ್ರಮುಖ ಆರೋಪಿಗಳಾದ ರುದ್ರಪ್ಪ ಶಂಕ್ರಪ್ಪ ಮೇಟಿ , ಯಲ್ಲಪ್ಪ ಶಂಕ್ರಪ್ಪ ಮೇಟಿ ಹಾಗೂ ನಾಗರಾಜ ಮಲ್ಲಪ್ಪ ಹೇಗಣವರ ಅವರನ್ನು ಪೋಲಿಸ್ ಇಲಾಖೆಯು ತನಿಖೆಯಿಂದ ಕೈ ಬಿಟ್ಟಿದ್ದು ಖಂಡನಿಯ. ಆದ್ದರಿಂದ ಪೊಲೀಸ್ ಇಲಾಖೆಯು ಮೇಲೆ ಕಾಣಿಸಿದ ಮೂಲ ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸಬೇಕೆಂದು ಆಗ್ರಹಿಸಲಾಯಿತು. ಒಂದು ವೇಳೆ ನಿಜವಾದ ಆರೋಪಿಗಳನ್ನ ಬಂದನ ಮಾಡದೇ ಇದ್ದರೆ ಗಂಗಿವಾಳ ಗ್ತಾಮದ ಎಲ್ಲಾ ಮುಖಂಡರು ಸೇರಿ ಜುಲೈ 18 ರಂದು ಸೋಮವಾರ ರಂದು ಬೆಳಗಾವಿ ಭಾಗದ ಐಜಿ ಕಚೇರಿ ಎದುರುಗಡೆ ಪ್ರತಿಭಟನೆಯನ್ನು ಮಾಡಲಾಗುವುದು ಎಂದರು.
ಈ ಸಂರ್ಭದಲ್ಲಿ ದೀಪಕ ಪಟದಾರಿ ಅವರ ಪತ್ನಿ, ಸಹೋದರ ಸಂಜು ಪಟದಾರಿ ಹಾಗೂ ಯುವ ಮುಖಂಡರಾದ ರಾಘವೇಂದ್ರ ಕಠಾರೆ, ದೀಪಕ ಪಾಟದಾರಿ ಗೆಳೆಯರ ಬಳಗ ಮತ್ತು ಗ್ರಾಮದ ಮುಖ್ಯಸ್ಥರು ಇದ್ದರು