Breaking News

ನವೀನ್ ದ್ಯಾವನಗೌಡ್ರ ಹಾಗೂ ಗೆಳೆಯರ ಬಳಗದ ವತಿಯಿಂದ ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ಹಾಗೂ ಹನುಮಂತ ನಗರದ ಆಶ್ರಯ ಕಾಲೊನಿ ನಿವಾಸಿಗಳಿಗೆ ಉಪಹಾರ ವಿತರಣೆ

Spread the love

https://youtu.be/DhSEyLgvWXk
ಹುಬ್ಬಳ್ಳಿ : ನವೀನ್ ದ್ಯಾವನಗೌಡ್ರ ಹಾಗೂ ಗೆಳೆಯರ ಬಳಗದ ವತಿಯಿಂದ ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ಹಾಗೂ ಹನುಮಂತ ನಗರದ ಆಶ್ರಯ ಕಾಲೊನಿ ನಿವಾಸಿಗಳಿಗೆ ಬೆಳಿಗ್ಗೆ ಉಪ್ಪಿಟ್ಟು ಅವಲಕ್ಕಿ ಮತ್ತು ರಾತ್ರಿ ಊಟಕ್ಕೆ ಪಲಾವ್ ನೀರು ಮತ್ತು ಮಾಸ್ಕ್ ಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಅನೂಪ್ ಕಮ್ಮಾರ್ ಸನತ್ ಉಚ್ಚಿಲ ಆರ್ಯನ್ ಹಿರೇಗೌಡ್ರ ನವೀನ್ ಹಾವನೂರು ಶ್ರೀಧರ್ ಶಿಂಧೆ ರೋಹಿತ್ ಕಟ್ಟಿಮನಿ ಕಾರ್ತಿಕ್ ಚಿಕ್ಕಮಠ ವಿಜಯಕುಮಾರ್ ಪಾಟೀಲ ಆರ್ಯನ್ ಸೈಗಲ್ ವಿಕಾಸ್ ಬ್ಯಾಹಟ್ಟಿ ಪ್ರತೀಕ್ ಭಂಡಾರಿ ಸಂಕೇತ್ ಬಳಿಗಾರ್ ಚಿರಾಗ್ ಕಲಾಲ್ ಕಿರಣ್ ಭಂಡಾರಿ ಮನಿಷ್ ಇರಕಲ್ ಸೇರಿದಂತೆ ಹಲವಾರು ಗೆಳೆಯರು ಉಪಸ್ಥಿತರಿದ್ದರು.


Spread the love

About Karnataka Junction

    Check Also

    ಹುಧಾ ಪೊಲೀಸ್ ಕಮೀಷನರೇಟ್ ಲಾ ಆಂಡ್ ಆರ್ಡರ್ ಡಿಸಿಪಿಯಾಗಿ ಕುಶಾಲ್ ಅಧಿಕಾರ ಸ್ವೀಕಾರ

    Spread the loveಹುಧಾ ಪೊಲೀಸ್ ಕಮೀಷನರೇಟ್ ಲಾ ಆಂಡ್ ಆರ್ಡರ್ ಡಿಸಿಪಿಯಾಗಿ ಕುಶಾಲ್ ಅಧಿಕಾರ ಸ್ವೀಕಾರ ಹುಬ್ಬಳ್ಳಿ : ಹುಬ್ಬಳ್ಳಿ …

    Leave a Reply

    error: Content is protected !!