ಹಿರಿಯ ಪ್ರಗತಿಪರ ರೈತ, ಮುಖಂಡ ಬಸೆಟ್ಟೆಪ್ಪ ಪರಪ್ಪ ಅಂಗಡಿ ನಿಧನ

Spread the love

ಹುಬ್ಬಳ್ಳಿ ; ತಾಲೂಕಿನ ಸುಳ್ಳ ಗ್ರಾಮದ ಹಿರಿಯ ಪ್ರಗತಿಪರ ರೈತ ಬಸೆಟ್ಟೆಪ್ಪ ಪರಪ್ಪ ಅಂಗಡಿ (90) ಗುರುವಾರ ನಿಧನರಾದರು. ‌
ಮೃತರಿಗೆ ಮೂವರು ಪುತ್ರರು,ಓರ್ವ ಪುತ್ರಿ, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇದೇ ಸೋಮವಾರ ದಿನಾಂಕ 11-7-2022 ರಂದು ಸುಳ್ಳ ಗ್ರಾಮದ ಸ್ವಗ್ರಹದಲ್ಲಿ ಶಿವಗಣರಾಧನೆ ನಡೆಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.


Spread the love

Leave a Reply

error: Content is protected !!