ಹುಬ್ಬಳ್ಳಿ: ಸರಳ ಸಂಸ್ಥೆ
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ
ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ ನಲ್ಲಿಂದು ಹೊಟೇಲ್ ಮಾಲೀಕರು ಹೋಮ ಹವನ ಮಾಡುವ ಮೂಲಕ ದೇವರ ಮೊರೆ ಹೋಗಿದ್ದಾರೆ. ಹೋಟೆಲ್ ಆಡಳಿತ ಮಂಡಳಿ & ಸಿಬ್ಬಂದಿ ವರ್ಗದವರು ಸೇರಿಕೊಂಡು ಪೂಜೆ ಪುರಸ್ಕಾರ ಮಾಡಿದ್ದು
ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಮ ಹಾಕಿಸಿದ ಹೋಟೆಲ್ ಆಡಳಿತ ಮಂಡಳಿ ಜೊತೆಗೆ ಸಿಬ್ಬಂದಿ ವರ್ಗದ ಕುಟುಂಬದ ಸದಸ್ಯರು ಭಾಗಿಯಾಗಿದ್ರು.
ಗುರೂಜಿ ಕೊನೆಯುಸಿರೆಳೆದ ಸ್ಥಳದಲ್ಲೇ ಹೋಮ, ಹವನ ಮಾಡಿದ್ದು ವಿಶೇಷವಾಗಿದ್ದು
ಗುರೂಜಿ ಹತ್ಯೆಯಿಂದ ತೀವ್ರ ಆತಂಕಗೊಂಡಿದ್ದರು ಸಿಬ್ಬಂದಿ ವರ್ಗ. ಹೋಟೆಲ್ ನಲ್ಲಿ ನಿರ್ಮಾಣವಾಗಿದ್ದ ಭಯದ ವಾತಾವರಣದಿಂದ ಮುಕ್ತಗೊಳ್ಳಲು ಹೋಟೆಲ್ ಶುದ್ಧಗೊಳಿಸಲು ಹೋಮ ಮಾಡಲಾಯಿತು. ನಗರದ ಖ್ಯಾತ ಇಬ್ಬರು ಪುರೋಹಿತರಿಂದ ಹೋಮ ಹವನದ ನೇತೃತ್ವ ವಹಿಸಿದ್ದರು.ಸುದರ್ಶನ ಹೋಮ ಮಾಡಿಸಿ ಹೋಟೆಲ್ ಗೆ ಅಂಟಿದ ಕಳಂಕ ದೂರಮಾಡುವ ಪ್ರಯತ್ನ ಮಾಡಿದ್ದಾರೆ.
