ಹುಬ್ಬಳ್ಳಿ- ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕಂಗಾಲಾದ ಬಡ ಕಾರ್ಮಿಕರು, ಕೈಯಲ್ಲಿ ಉದ್ಯೋಗವಿಲ್ಲ ಹೊಟ್ಟೆಗೆ ಊಟವಿಲ್ಲ. ಎಷ್ಟು ದಿನ ಹಸಿವಿನಿಂದ ಇರಬೇಕು. ನಿಮ್ಮ ಭೂಟ್ ಕೊಡಿ ಸರ್ ಪಾಲಿಸ್ ಮಾಡಿ ಕೊಡ್ತೆನಿ,
ನಾನು ಭಿಕ್ಷುಕನಲ್ಲ, ನಿಮ್ಮನ್ನು ಭಿಕ್ಷೆನೂ ಬೇಡುತ್ತಿಲ್ಲ. ನಮಗೆ ಕೆಲಸ ಕೊಟ್ಟು ಪುಣ್ಯ ಕೊಡಿ ಸರ್ ಎಂದು,
ಈ ರೀತಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಕಾಲಿಗೆ ಬಿದ್ದು ಅಳಲು ತೋಡಿಕೊಂಡ, ಭೂಟ್ ಪಾಲಿಸ್ ಬಡ ಕಾರ್ಮಿಕ. ನಂತರ ಜಗದೀಶ್ ಶೆಟ್ಟರ್, 500 ರೂ. ನೀಡಿ ಸಮಾಧಾನ ಮಾಡಿ ಗಳಿಸಿದರು.
