ಹುಬ್ಬಳ್ಳಿ! ನಗರದ
ಶ್ರೀ ಸಂತ ಶಿಶುನಾಳಘಂಟಿಕೇರಿ ಶ್ರೀ ಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಶರೀಫಶಿವಯೋಗಿಗಳ 203 ನೇ ಜಯಂತೋತ್ಸವ ಹಾಗೂ 133ನೆ ಪುಣ್ಯಆರಾಧನೆ ಮತ್ತು ನವಲಗುಂದ ಅಜಾತನಾಗಲಿಂಗಸ್ವಾಮಿ ಅಜ್ಜನವರ ಪುಣ್ಯಾರಾಧನೆ ನಿಮಿತ್ಯ ವಿವಿದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು *ಶ್ರೀ ಶಿವಯೋಗಿ ವನಹಳ್ಳಿಮಠ* ಇವರು ವಹಿಸಿದ್ದರು ಮುಖ್ಯ ಅಥಿತಿಗಳಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರು ಆಗಮಿಸಿದ್ದರು, ಕೌಜಲಗಿ ಅವರು ಶರೀಫಶಿವಯೋಗಿಗಳವರ ಬಗ್ಗೆ ಜನರಿಗೆ ತಿಳಿಸಿಕೊಟ್ಟರು ಈ ಕಾರ್ಯಕ್ರಮದಲ್ಲಿವಿಶ್ವನಾಥ್ ಕಟಗೇರಿ ಶೇಕಣ್ಣ ಬೆಂಡಿಗೇರಿ,ಗಣೇಶ್ ದಲಬಂಜನ, ಪದ್ಮಜಾ ಉಮಾರ್ಜಿ,ಯಲ್ಲಪ್ಪ ಹುಲ್ಗುರ ಶಿವಾ ಎಲೆಕ್ಟ್ರಿಕಲ್,ಶಾವಿ ಬ್ರದರ್ಸ್ ಹಾಗೂ ಸಿದ್ಧಾರೂಢ ಮಠದ ಸಾಧು ಸಂತರು ಅಪಾರ ಭಕ್ತರು ಹಾಜರಿದ್ದರು ಕಾರ್ಯಕ್ರಮದ ನಂತರ ಪ್ರಾಸಾದ ವ್ಯವಸ್ಥೆ ಜರುಗಿತು.
