ಧಾರವಾಡ; ಬೋರವೆಲ್ ಚಾಲೂ ಮಾಡಲು ಹೋಗಿ ರೈತ ಸಾವನ್ನಪ್ಪಿದ ಘಟನೆ ಧಾರವಾಡ
ತಾಲೂಕಿನ ನಿಗದಿ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ಶಾಕ್ ಹೊಡೆದ ಹಿನ್ನೆಲೆ ಸ್ಥಳದಲ್ಲಿ ರೈತ ಸಾವನ್ನಪ್ಪಿದ್ದು ಆನಂದ ಮೇಟ್ಯಾಳ (೪೦) ಮೃತ ವ್ಯಕ್ತಿಯಾಗಿದ್ದಾನೆ. ಈ ಕುರಿತು
ಗ್ರಾಮಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
