Breaking News

‌ಅಂಜಲಿ ಕೊಲೆ‌ ಪ್ರಕರಣ ಸಹ ಸಿಐಡಿಗೆ – ಗೃಹ ಸಚಿವ ಜಿ.ಪರಮೇಶ್ವರ

Spread the love

ಹುಬ್ಬಳ್ಳಿ: ನೇಹಾ ಹಾಗೂ ಅಂಜಲಿ ಕೊಲೆ ಪ್ರಕರಣಗಳನ್ನ ಯಾವ ಯಾವ ಎಂಗಲ್‌ಮೇಲೆ ತನಿಖೆ ಮಾಡಬೇಕು ಅದನ್ನ ನಾವು ಮಾಡತಾ ಇದ್ದೇವೆ ಎಂದು ಗೃಹ ಸಚಿವ ಪರಮೇಶ್ವರ ಭರವಸೆ ನೀಡಿದರು.
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಒಂದೇ ತಿಂಗಳಲ್ಲಿ ಇಬ್ಬರು ಯುವತಿಯರ ಕೊಲೆಯಾಗಿರುವ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಗೆ ಭೇಟಿ ನೀಡಿ ಅವರು ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದರು
ಕೊಲೆಯಾದ ಅಂಜಲಿ ಅಂಬಿಗೇರ ಮನೆಗೆ ಗೃಹ ಸಚಿವ ಜಿ.ಪರಮೇಶ್ವರ ಭೇಟಿ ನೀಡಿ ಕುಟುಂಬಸ್ಥರ ಜೊತೆಗೆ ಸಮಾಲೋಚನೆ ನಡೆಸಿದ್ದೇನೆ ಎಂದ ಅವರು ನೇಹಾ ಹಾಗೂ ಅಂಜಲಿ ಕುಟುಂಬಸ್ಥರ ಜೊತೆಗೆ ಅಗತ್ಯ ಭರವಸೆ ನೀಡಿದ್ದನೇ ಎಂದರು.
ಎರಡು ಕೊಲೆ ಪ್ರಕರಣಗಳಲ್ಲಿ ಸಹ ತಾವು ಮಾಧ್ಯಮ ದವರು ಸೂಕ್ಷ್ಮವಾಗಿ ವರದಿ ಮಾಡಿದ್ದೀರಿ ಧನ್ಯವಾದಗಳು ತಮಗೆ ಎಂದರು.
ನೇಹಾ ಕೊಲೆಗೆ ಸಹ ನ್ಯಾಯ ಕೊಡುತ್ತೇವೆ ಇದರ ಜೊತೆಗೆ ಅಂಜಲಿ ಕೊಲೆ ಪ್ರಕರಣವನ್ನ ಸಹ ಸಿಐಡಿ ತನಿಖೆ ಗೆ ಕೊಡುತ್ತೇನೆ ಎಂದರು


Spread the love

About Karnataka Junction

    Check Also

    ತಾವು ಬೇಸಿಗೆಯ ರಜೆಗಾಗಿ ವಿಶೇಷ ರೈಲುಗಳ ಸಂಚಾರ ಮಾಹಿತಿ ಇಲ್ಲಿದೆ

    Spread the loveಹುಬ್ಬಳ್ಳಿ: ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮುಜಾಫರ್ಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಎರಡು ಹೆಚ್ಚುವರಿ …

    Leave a Reply

    error: Content is protected !!