ಮುಂದಿನ ಶಾಸಕ ವಿನಯ ಕುಲಕರ್ಣಿ ಆಗಲಿ…..

Spread the love

ಧಾರವಾಡ- ಮುಂದಿನ ಶಾಸಕ ವಿನಯ ಕುಲಕರ್ಣಿ ಆಗಲೆಂದು ಗರಗ ಮಡಿವಾಳೇಶ್ವರನ
ತೇರಿಗೆ ಬಾಳೆ ಹಣ್ಣಿನ ಮೆಲೆ ಬರೆದು ಎಸೆದ ಅಭಿಮಾನಿಗಳಿಂದ ಹರಕೆ ತಿರಿಸಲಾಯಿತು.
ಧಾರವಾಡ ತಾಲೂಕಿನ ಲಕಮಾಪೂರ ಗ್ರಾಮದ ಅಭಿಮಾನಿಗಳಿಂದ ವಿಶಿಷ್ಟ ರೀತಿಯಲ್ಲಿ ಹರಕೆ ತೀರಿಸಲಾಯಿತು.ಮುಂದಿನ ಗ್ರಾಮೀಣ ಶಾಸಕ ಶ್ರೀ ವಿನಯ ಕುಲಕರ್ಣಿ ಎಂದು
ಬಾಳೆ ಹಣ್ಣಿನ ಮೇಲೆ ಬರೆದು ತೇರಿಗೆ ಎಸೆದ ಅಭಿಮಾನಿಗಳಿಂದ ಎಸೆಯಲಾಯಿತು.


Spread the love

Leave a Reply

error: Content is protected !!