Breaking News

ಕಲ್ಯಾಳ ಬ್ರೀಡ್ಜ್ ಬಳಿ ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಏಳು ಜನ ಸಾವು

Spread the love

ಬೆಳಗಾವಿ; ತಾಲೂಕಿನ ಕಲ್ಯಾಳ ಬ್ರೀಡ್ಜ್ ಬಳಿ ಬೆಳಗಾವಿ- ಗೋಕಾಕ್ ರಸ್ತೆಯಲ್ಲಿಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಏಳು ಜನರು ದುರ್ಮರಣ, ಹಲವರಿಗೆ ಗಂಭಿರ ಗಾಯಗೊಂಡ ಘಟನೆ ಭಾನುವಾರ ಬೆಳಂ ಬೆಳಿಗ್ಗೆ ನಡೆದಿದೆ.
ಬ್ರಿಡ್ಜ್ ಗೆ ಕ್ರೂಸರ್ ವಾಹನ ಡಿಕ್ಕಿ ಹೊಡುದು ಭೀಕರ ಅಪಘಾತವಾಗಿದೆ. ಮೃತ ದೇಹಗಳನ್ನು ಹೊರತೆಗೆಯಲು ಸ್ಥಳೀಯರ ಸಹಾಯದಿಂದ ಪೊಲೀಸರು ಹರಸಾಹಸ ಪಡುತಿದ್ದಾರೆ.


Spread the love

About Karnataka Junction

    Check Also

    ಹುಬ್ಬಳ್ಳಿಯಲ್ಲಿಯೇ ಬೀಡು ಬಿಟ್ಟ ಎನ್ ಐಎ ತಂಡ ಏನ್ ಮಾಡತಾ ಇದೆ ಗೊತ್ತಾ?

    Spread the loveಹುಬ್ಬಳ್ಳಿಯಲ್ಲಿಯೇ ಬೀಡು ಬಿಟ್ಟ ಎನ್ ಐಎ ತಂಡ ಏನ್ ಮಾಡತಾ ಇದೆ ಗೊತ್ತಾ? ರಾಮೇಶ್ವರಂ ಕೆಫೆಯಲ್ಲಿ ಬಾಂಬ್ …

    Leave a Reply

    error: Content is protected !!