ಗ್ರಾಮೀಣ ಕಾಂಗ್ರೆಸ್ ಸಮಿತಿ ಸೇವಾದಳ ತಾಲೂಕ ಸೇವಾದಳ ಅಧ್ಯಕ್ಷರಾಗಿ ಜುಬೇದ ನದಾಫ್ ನೇಮಕ

Spread the love

ಹುಬ್ಬಳ್ಳಿ; ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಸೇವಾದಳ ತಾಲೂಕ ಸೇವಾದಳ ಅಧ್ಯಕ್ಷರಾಗಿ ನೇಮಕವಾಗಿರುವ ಸಂಘಟನೆಕಾರಿ ಜುಬೇದ ನದಾಫ್ ಅವರನ್ನು ನೇಮಕ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷೆ ಪುಷ್ಪಾಂಜಲಿ ಅರಳಿಕಟ್ಟಿ ಶನಿವಾರ ತಿಳಿಸಿದ್ದಾರೆ.ಜುಬೇದಾ ನಧಾಪ್ ಸಾಕಷ್ಟು ಪಕ್ಷದ ಸಂಘಟನೆ ಶ್ರಮಿಸುತಿದ್ದು ಇನ್ನೊಂದು ಕಡೆ ಸಾಮಾಜಿಕ ಕಳಕಳಿ ಕಾರ್ಯ ಮಾಡುತಿದ್ದಾರೆ. ಅವರ ನೇಮಕವನ್ನ ಪಕ್ಷದ ಹಿರಿಯ ನಾಯಕರ ನಿರ್ದೇಶನ ಮೇರೆಗೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಧನ್ಯವಾದ- ತಮ್ಮ ನೇಮಕಕ್ಕೆ ಸಹಕರಿಸಿದಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷೆ ಪುಷ್ಷಾಂಜಲಿ ಅರಳಿಕಟ್ಟಿ, ಹುಬ್ಬಳ್ಳಿ ಧಾರವಾಡ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಅನೀಲಕುಮಾರ ಪಾಟೀಲ ಮುಂತಾದವರಿಗೆ ಜುಬೇದಾ ನಧಾಪ್ ಧನ್ಯವಾದ ತಿಳಿಸಿದ್ದಾರೆ.


Spread the love

Leave a Reply

error: Content is protected !!