ಹುಬ್ಬಳ್ಳಿ: ಅಮರಗೋಳದ ಕೆಎಚ್‌ಬಿಯ ನ್ಯಾಯಾಧೀಶರ ಕಾಲೊನಿಯ ನ್ಯಾಯಾಲಯ ಅಧಿಕಾರಿ ರಾಜೇಶ ಚಿನ್ನಣ್ಣವರ ಅವರ ಮನೆ ಬಾಗಿಲು ಮುರಿದು ₹2.17 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿದೆ.
₹1.80 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹37 ಸಾವಿರ ನಗದು ಕಳವು yeಮಾಡಲಾಗಿದೆ ಎಂದು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
