https://youtu.be/QOkfq21iSzA
ಹುಬ್ಬಳ್ಳಿ:- ಅಪರಿಚಿತ ವ್ಯಕ್ತಿಯೊರ್ವ ಟೆಲಿಫೋನ್ ವೈಯರ್ ಗೆ ನೇಣು ಬಿಗಿದುಕೊಂಡ ಘಟನೆ ಹಳೆ ಬಸ್ ನಿಲ್ದಾಣ ಪಕ್ಕದಲ್ಲಿ ನಡೆದಿದೆ… ಹೌದು…ನಗರದ ಹಳೆ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಟೆಲಿಫೋನ್ ವೈರ ನಿಂದ ಅಪರಿಚಿತ ವ್ಯಕ್ತಿ ನೇಣು ಹಾಕಿಕೊಂಡಿದ್ದು, ಇದು ಆತ್ಮ ಹತ್ಯೆ ಅಥವಾ ಕೊಲೆ ಎಂಬುದು ಪೋಲಿಸರು ತನಿಖೆ ನಂತರ ತಿಳಿಯಲಿದೆ.ಘಟನಾ ಸ್ಥಳಕ್ಕೆ ದೌಡಾಯಿಸಿದ ಉಪನಗರ ಪೊಲೀಸರು ಪರಿಶೀಲನೆ ನಡೆಸಿ, ಶವ ಪರೀಕ್ಷೆಗೆ ಕಿಮ್ಸ್ ಗೆ ರವಾನಿಸಿದ್ದಾರೆ..