ಅಂಜಲಿ ಹಂತಕ ಗಿರೀಶ್ ಸಾವಂತ ಕೊಲೆ ಮಾಡಿದ ಸ್ಥಳ ಮಹಜರು
ಇರಿದು ಕೊಲೆಗೈದ ಚಾಕುವಿಗಾಗಿ ಇಂಚಿಂಚು ತಲಾಷ್
ಹುಬ್ಬಳ್ಳಿ: ಅಂಜಲಿ ಹಂತಕ ವಿಶ್ವ ಅಲಿಯಾಸ್ ಗೀರಿಶ ಸಾವಂತನನ್ನ ಕರೆದುಕೊಂಡು ವೀರಾಪುರ ಓಣಿಯಲ್ಲಿನ ಅಂಜಲಿ ನಿವಾಸದಲ್ಲಿ ಅಂಜಲಿಯನ್ನ ಚಾಕುವಿನಿಂದ ಇರಿದುಕೊಲೆ ಮಾಡಿದ ಸ್ಥಳದಲ್ಲಿ ಕಳೆದ ಎರಡು ಗಂಟೆಯಿಂದ ಅಂಜಲಿ ಇರಿದು ಚಾಕುಬಿಗಾಗಿ ಇಂಚಿಂಚು ತಲಾಸ್ ಮಾಡತಾ ಇದ್ದಾರೆ.
ಅಂಜಲಿ ಹತ್ಯೆ ಪ್ರಕರಣದ ತನಿಖೆ ಬಲು ಜೋರಾಗಿದ್ದು ಶೋಧ ಮುಂದುವರಿದಿದೆ
ಆರೋಪಿ ವಿಶ್ವನಿಂದ ಸ್ಥಳ ಮಹಜರು ನಡೆಸುತಿದ್ದುಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ವಿವಿಧ ಕಡೆ ಆರೋಪಿ ಜೊತೆಗೆ ಸಿಐಡಿ ಸುತ್ತಾಟ ನಡೆಸುತಿದ್ದಾರೆ. ಇನ್ನು ಸ್ಥಳೀಯರು ಹಾಗೂ ಅಂಜಲಿ ಸಹೋದರಿಯರು
ಆರೋಪ ಗಿರೀಶ್ ಗೆ ಅವಾಚ್ಯ ಶಬ್ದಗಳಿಂದ ಬೈದು ಆಕ್ರೋಶ ಹೊರಹಾಕಿದರುಕುಟುಂಬಸ್ಥರನ್ನು ಸಮಾಧಾನಪಿಡಿಸಿದ ಸಿಐಡಿ ಅಧಿಕಾರಿಗಳುಕೊಲೆಗೆ ಬಳಿಸಿರುವ ಚಾಕು ಪತ್ತೆಗಾಗಿ ಮೆಟಲ್ ಡಿಟೆಕ್ಟರ್ ಬಳಸುತ್ತಿರುವ ಸಿಐಡಿ ಟೀಂ ಬಿಡುಬೀಟ್ಟಿದೆ.ಕೊಲೆ ಮಾಡಿ ಓಡಿಹೋಗಿರುವ ಜಾಗದೆಲ್ಲಲ್ಲ ಹುಡುಕಾಟ ನಡೆಸುತ್ತಿರುವ ಸಿಐಡಿ ಪೊಲೀಸರುಚಾಕುವಿಗಾಗಿ ತಲೆಕಡಿಸಿಕೊಂಡಿರುವ ಸಿಐಡಿ ಪೊಲೀಸರು ಸಾಕಷ್ಟು ಹರಸಾಹಸ ಪಡತಾ ಇದ್ದಾರೆcom