ಹುಬ್ಬಳ್ಳಿ; ತಾರಿಹಾಳದ ಶ್ರೀ
ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ
ವತಿಯಿಂದ ಹುಬ್ಬಳ್ಳಿ ಧಾರವಾಡ
ಮಹಾನಗರ ಪಾಲಿಕೆ ರಾಮಣ್ಣ ಬಡಿಗೇರ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ್ ಆರೋಗ್ಯ ಹೆಲ್ತ್ ಕಾರ್ಡ್. ಉಚಿತವಾಗಿ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರ ವತಿಯಿಂದ ವಿತರಣೆ ಮಾಡಲಾಯಿತು.
ವಾರ್ಡ್ ಅಧ್ಯಕ್ಷ ಹಾಗೂ ಸದಸ್ಯರಾದ ಈರಣ್ಣ, ಪೂಜಾ ವೆಂಕಟೇಶ್, ಮೌನೇಶ್, ಮಲ್ಲಪ್ಪ ,ಚಂದ್ರು, ಗುರು, ಹಿರಿಯೂರು ಹಾಗೂ ಸಮಸ್ತ ನಾಗರಿಕ ಬಂಧುಗಳು ಮತ್ತು ಮಾತೆಯರು ಉಪಸ್ಥಿತರಿದ್ದರು .
