ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ತಾರಿಹಾಳ ಕೈಗಾರಿಕಾ ಪ್ರದೇಶದ ಗ್ರೇಟರ್ ಹುಬ್ಬಳ್ಳಿ- ಧಾರವಾಡ ಇಂಡಸ್ಟ್ರಿಯಲ್ ಅಸೋಸಿಯೇಷನ್ ಬಿ.ಡಿ.ಕೆ ಕಂಪನಿಯ ಕಾರ್ಮಿಕರೊಡನೆ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲಿಸಿ, ಮತಯಾಚನೆ ಮಾಡಿ ಆಶೀರ್ವಾದ ಮಾಡಲು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ, ವಿಮಲ್ ಮೆಹತಾ, ಅಸೋಸಿಯೇಷನ್ ಅಧ್ಯಕ್ಷರಾದ ವಿಜಯ ಭಾರತಿ, ಪ್ರಕಾಶ್ ಕಾನೂರು, ಉದಯ ಹೊಸಮನಿ, ಕುಮಾರ್, ಸಿ. ವಿ,ಬಳಿಗಾರ, ಲಕ್ಷ್ಮಿಕಾಂತ್ ಪಾಟೀಲ್, ಸಂದೀಪ್ ಬಿಡಸಾರಿಯಾ, ಉದಯ್ ಲಾಡ್, ಮಹಾನಗರ ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ ಸೇರಿದಂತೆ ಅನೇಕ ಕಾರ್ಮಿಕ ವರ್ಗದವರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.