ಹುಬ್ಬಳ್ಳಿ: ಕರ್ನಾಟಕ ರಾಜ್ಯದ ಖ್ಯಾತ ನಾಯಕರು, ರಾಜ್ಯದಲ್ಲಿ ಪಕ್ಷದ ಹಿತ ಮತ್ತು ಸಂಘಟನೆಗೆ ಅತ್ಯಂತ ಪರಿಶ್ರಮವಹಿಸಿ, ಸಂಘಟಿಸಿ, ಬೆಳೆಸಿ, ಪಕ್ಷದ ಶಿಸ್ತಿನ ಸಿಪಾಯಿ ಎನಿಸಿದ ಬಿಜೆಪಿ ಕಟ್ಟಾಳು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು, ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಮಾಜಿ ಉಪಾಧ್ಯಕ್ಷ ರಮೇಶ ಬಾಫನಾ ಹಾಗೂ ಮತ್ತಿತರ ಪ್ರಮುಖ ಬಿ.ಜೆ.ಪಿ ಕಾರ್ಯಕರ್ತರು ಭೇಟಿಯಾಗಿ ಸನ್ಮಾನಿಸಿದರು.
