ಧಾರವಾಡ; ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ವಾರ್ಡ್ ನಂಬರ್ 26 ಸತ್ತೂರಿನ ಉದಯಗಿರಿ ಬಡಾವಣೆಯಲ್ಲಿ ಸ್ಮೃತಿ ಅರವಿಂದ್ ಬೆಲ್ಲದವರು ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ನೀಲವ್ವ ಅರವಳದ ಮುಖಂಡರಾದ ಶಿವಪ್ರಸಾದ್ ಆನ್ವೇರಿ, ರಾಯನ್ ಗೌಡ ಪಾಟೀಲ್, ಗುರುಪ್ರಸಾದ್ ಕರಡನ್ನವರ್, ಬಸವರಾಜ್ ಅರವಾಳದ, ನಿಡವನಿ, ನೆಗಳೂರ್, ಶ್ರೀಮತಿ ಲಕ್ಷ್ಮಿ ಅನವೇರಿ, ಸುಜಾತ ನರಸಣ್ಣವರ ಎಲ್ಲರೂ ಭಾಗಿಯಾದರು….