ಹುಬ್ಬಳ್ಳಿ: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಶಾಂತಿ ಸೌಹಾರ್ದತೆ ಕಾಯ್ದುಕೊಂಡು ನಿಷ್ಪಕ್ಷಪಾತವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಮಿಲಿಟರಿ ಅಧಿಕಾರಿಗಳು ಸಲಹೆ ನೀಡಿದರು.
ಗ್ರಾಮದಲ್ಲಿ ಮಿಲಿಟರಿ ಇಲಾಖೆಯ ಪ್ರಮುಖರು ಗ್ರಾಮದಲ್ಲಿ ಪಥ ಸಂಚಲನ ಮಾಡಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪಂಚಾಯಿತಿ ಸದಸ್ಯರು, ಗುರು ಹಿರಿಯರು, ಮಾತೆಯರು ಕೂಡಿಕೊಂಡು ಅವರೆಲ್ಲರನ್ನು ಸನ್ಮಾನಿಸಿ ಆರತಿ ಮಾಡುವ ಮೂಲಕ ಮಾಡಲಾಯಿತು .